ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-02-2018)

ಈ ಸುದ್ದಿಯನ್ನು ಶೇರ್ ಮಾಡಿ

Rashi

ನಿತ್ಯ ನೀತಿ : ಎಷ್ಟೇ ಪರಾಕ್ರಮಿಯಾಗಿರಲಿ ಕೋಪ ದಿಂದುಂಟಾದ ತಮಸ್ಸಿನ ವೇಗವನ್ನು ತಡೆಯ ದಿದ್ದರೆ, ಕೃಷ್ಣಪಕ್ಷದಲ್ಲಿ ಚಂದ್ರನ ಕಲೆಗಳನ್ನು ಹೇಗೋ ಹಾಗೆ ಅದು ಅವನ ಶಕ್ತಿಯೆಲ್ಲವನ್ನೂ ನಾಶಪಡಿಸುತ್ತದೆ. -ಕಿರಾತಾರ್ಜುನೀಯ

ಪಂಚಾಂಗ : ಸೋಮವಾರ 26.02.2018

ಸೂರ್ಯ ಉದಯ ಬೆ.06.37 / ಸೂರ್ಯ ಅಸ್ತ ಸಂ.06.28
ಚಂದ್ರ ಅಸ್ತ ಬೆ.02.47 / ಚಂದ್ರ ಉದಯ ರಾ.04.02
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ
ಶುಕ್ಲ ಪಕ್ಷ / ತಿಥಿ : ಏಕಾದಶಿ (ಸಾ.05.29)
ನಕ್ಷತ್ರ: ಆರಿ-ಪುನ (ಬೆ.08.02-ರಾ.05.59) / ಯೋಗ: ಆಯುಷ್ಮಾನ್ (ಸಾ.06.20)
ಕರಣ: ವಣಿಜ್-ಭದ್ರೆ-ಭವ (ಬೆ.06.51-ಸಾ.05.29-ರಾ.04.05)
ಮಳೆ ನಕ್ಷತ್ರ: ಶತಭಿಷಾ / ಮಾಸ: ಕುಂಭ / ತೇದಿ: 14

ಇಂದಿನ ವಿಶೇಷ : ಅಮಲ ಏಕಾದಶಿ

ರಾಶಿ ಭವಿಷ್ಯ :

ಮೇಷ : ಮಾತೃ ವರ್ಗದವರಿಗೆ ತೊಂದರೆ ಎದುರಾಗಲಿದೆ
ವೃಷಭ : ಮಾನಸಿಕ ಚಿಂತೆ ಇರುವುದು
ಮಿಥುನ: ಕಣ್ಣಿನ ತೊಂದರೆ ಕಂಡುಬರುವುದು
ಕಟಕ : ಅನ್ಯರ ಕೈಯಲ್ಲಿ ಶುಭ ಕಾರ್ಯಗಳನ್ನು ಮಾಡಿಸುವಿರಿ, ಪಾರಾಯಣ ಮಾಡುವಿರಿ
ಸಿಂಹ: ಹೊಂದಾಣಿಕೆಯ ಮನೋಭಾವ ಹೊಂದಿರುವಿರಿ
ಕನ್ಯಾ: ಆಕರ್ಷಣೆಗಳಿಗೆ ಮನಸ್ಸು ವಿಚಲಿತವಾಗುವುದಿಲ್ಲ
ತುಲಾ: ಎದುರಾಗುವ ಸಮಸ್ಯೆಗಳನ್ನು ಪ್ರೀತಿ-ವಿಶ್ವಾಸ ಗಳಿಂದ ಪರಿಹರಿಸಿಕೊಳ್ಳುವಿರಿ
ವೃಶ್ಚಿಕ: ತಾಳ್ಮೆ-ಸಮಾಧಾನವಿರುವುದರಿಂದ ಸಂದಿಗ್ಧ ಪರಿಸ್ಥಿತಿಗೆ ನೂಕಲ್ಪಡುವುದಿಲ್ಲ
ಧನುಸ್ಸು: ಸಹೋದ್ಯೋಗಿಗ ಳೊಡನೆ ಸ್ನೇಹದಿಂದಿರುವಿರಿ
ಮಕರ: ನ್ಯಾಯಾಲಯದ ಕೆಲಸ-ಕಾರ್ಯಗಳು ನಿಮ್ಮ ಪರವಾಗಿ ಮುಂದುವರಿಯಲಿವೆ
ಕುಂಭ: ಧನ ಸಂಗ್ರಹಕ್ಕೆ ನಾನಾ ರೀತಿಯಲ್ಲಿ ಮಾರ್ಗಗಳು ತೋರಿ ಬರಲಿವೆ, ಉತ್ತಮ ದಿನ
ಮೀನ: ಖರ್ಚುಗಳು ಅಧಿಕವಾಗಿದ್ದರೂ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ, ದೂರ ಪ್ರಯಾಣ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin