ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (02-03-2018)

ಈ ಸುದ್ದಿಯನ್ನು ಶೇರ್ ಮಾಡಿ

Rashi

ನಿತ್ಯ ನೀತಿ : ದಾನಕ್ಕೆ ಸಮವಾದ ಸಂಪತ್ತು ಇನ್ನೊಂದಿಲ್ಲ. ಸತ್ಯಕ್ಕೆ ಸಮವಾದ ವ್ರತವಿಲ್ಲ. ಶೀಲಕ್ಕೆ ಸಮವಾದ ಶುಭಿಲ್ಲ. ತಾಳ್ಮೆಗೆ ಸಮವಾದ ಶ್ರೇಯಸ್ಸು ಇನ್ನೊಂದಿಲ್ಲ. -ಸುಭಾಷಿತ ರತ್ನ ಭಂಡಾಗಾರ

ಪಂಚಾಂಗ :  02.03.2018 ಶುಕ್ರವಾರ

ಸೂರ್ಯ ಉದಯ ಬೆ.06.35 / ಸೂರ್ಯ ಅಸ್ತ ಸಂ.06.29
ಚಂದ್ರ ಉದಯ ರಾ.6.56 / ಚಂದ್ರ ಅಸ್ತ ಬೆ.6.45
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ
ಶುಕ್ಲ ಪಕ್ಷ / ತಿಥಿ :ಪ್ರತಿಪತ್ (ರಾ.406)/ ನಕ್ಷತ್ರ: ಪೂರ್ವಫಲ್ಗುಣಿ (ರಾ.10.08)
ಯೋಗ: ಧೃತಿ (ರಾ.1.24)/ ಕರಣ: ಭವ-ಬಾಲವ-ಕೌಲವ (ಬೆ.6.21- ಸಾ.5.10- ರಾ. 4.06)
ಮಳೆ ನಕ್ಷತ್ರ: ಶತಭಿಷಾ / ಮಾಸ: ಕುಂಭ / ತೇದಿ: 18

ಇಂದಿನ ವಿಶೇಷ : ಹೋಳಿ ವಸಂತೋತ್ಸವ

ರಾಶಿ ಭವಿಷ್ಯ :

ಮೇಷ: ನಿಮ್ಮ ಸಂಬಂಧದ ಎಲ್ಲಾ ದೂರುಗಳು ಮತ್ತು ದೋಷಗಳು ದೂರವಾಗಲಿವೆ.
ವೃಷಭ:ನಿಮ್ಮ ಪ್ರೇಮ ಜೀವನ ಇಂದು ಒಂದು ಸುಂದರ ತಿರುವನ್ನು ತೆಗೆದುಕೊಳ್ಳುತ್ತದೆ.
ಮಿಥುನ: ಖರ್ಚಿನ ಮೇಲೆ ಹಿಡಿತವಿಲ್ಲದಿದ್ದರೆ ಸಂಕಷ್ಟಕ್ಕೆ ಸಿಲುಕಿವಿರಿ
ಕರ್ಕ: ದಾಂಪತ್ಯಜೀವನ ಸುಖಕರವಾಗಲಿದೆ.
ಸಿಂಹ: ಇಂದು ನಿಮ್ಮ ವೈವಾಹಿಕ ಜೀವನದಲ್ಲಿನ ಪರಿಸ್ಥಿತಿಗಳು ನಿಯಂತ್ರಣ ಮೀರಬಹುದು.
ಕನ್ಯಾ: ಒತ್ತಡದ ಕೆಲಸದದಿಂದ ಅನಿಶ್ಚಿತ ಎದುರಿಸುವಿರಿ.
ತುಲಾ: ಒತ್ತಡದಲ್ಲಿರುವವರಿಗೆ ನಿಮ್ಮ ಸಹಾನುಭೂತಿ, ತಿಳುವಳಿಕೆಯ ಅಗತ್ಯವಿದೆ.
ವೃಶ್ಚಿಕ: ಆರೊಗ್ಯ ಪರಿಪೂರ್ಣ ವಾಗಿರುತ್ತದೆ.
ಧನುರ್: ರಜಾದಿನಗಳ ಬಗ್ಗೆ ಯೋಜನೆ ಹಾಕಲಿದ್ದೀರಿ.
ಮಕರ: ನಿಮ್ಮ ಶಕ್ತಿಯನ್ನು ನಾಶಪಡಿಸುವ ಎಲ್ಲವನ್ನೂ ನಾಶಪಡಿಸಲಿದ್ದೀರಿ.
ಕುಂಭ: ಸ್ನೇಹಿತರೊಂದಿ ಗೆ ಔತಣಕೂಟದಲ್ಲಿ ಭಾಗವಹಿಸುವಿರಿ.
ಮೀನ: ಸಂಬಂಧಗಳೊಂದಿಗಿನ ಬಂಧಗಳು ನವೀಕರಣವಾಗುವ ಒಂದು ದಿನ.

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin