ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (03-03-2018)

ಈ ಸುದ್ದಿಯನ್ನು ಶೇರ್ ಮಾಡಿ

Rashi

ನಿತ್ಯ ನೀತಿ : ಮನೆಗೆ ಬಂದ ಅತಿಥಿಗೆ ಕುಳ್ಳಿರಲು ಆಸನವನ್ನೂ, ನೀರನ್ನೂ ಕೊಡಬೇಕು. ಆಮೇಲೆ ಸತ್ಕರಿಸಿ ತನ್ನ ಶಕ್ತಿಗೆ ತಕ್ಕಂತೆ ಅನ್ನವನ್ನು ನೀಡಬೇಕು. -ಮನುಸ್ಮೃತಿ

ಪಂಚಾಂಗ :  03.03.2018 ಶನಿವಾರ

ಸೂರ್ಯ ಉದಯ ಬೆ.06.35 / ಸೂರ್ಯ ಅಸ್ತ ಸಂ.06.29
ಚಂದ್ರ ಅಸ್ತ ಸಂ.07.52 / ಚಂದ್ರ ಉದಯ ರಾ.7.52
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ
ಕೃಷ್ಣ ಪಕ್ಷ / ತಿಥಿ : ದ್ವಿತೀಯಾ (ರಾ.02.19)
ನಕ್ಷತ್ರ: ಉತ್ತರಫಲ್ಗುಣಿ (ರಾ.08.55) / ಯೋಗ: ಶೂಲ (ರಾ.10.43)
ಕರಣ: ತೈತಿಲ-ಗರಜೆ (ಮ.03.08-ರಾ.02.19) / ಮಳೆ ನಕ್ಷತ್ರ: ಶತಭಿಷಾ
ಮಾಸ: ಕುಂಭ / ತೇದಿ: 19

ಇಂದಿನ ವಿಶೇಷ : 

ರಾಶಿ ಭವಿಷ್ಯ :

ಮೇಷ : ಪ್ರತಿಯೊಂದು ಕೆಲಸ-ಕಾರ್ಯಗಳಲ್ಲಿ ನಿಮ್ಮ ನಿರೀಕ್ಷೆಗೆ ತಕ್ಕಂತೆ ಫಲ ಸಿಗುತ್ತದೆ
ವೃಷಭ : ನಾನಾ ಕಡೆಗಳಿಂದ ಸಹಾಯ ಒದಗಿ ಬರುವ ಸಾಧ್ಯತೆಗಳಿವೆ, ವಕೀಲರಿಗೆ ಉತ್ತಮ ಸಮಯ
ಮಿಥುನ: ಆದಾಯವು ಉತ್ತಮವಾಗಿರುವುದ ರಿಂದ ಆರ್ಥಿಕ ಬಿಕ್ಕಟ್ಟು ಬಗೆಹರಿಯುತ್ತದೆ
ಕಟಕ : ಹಿರಿಯ ಅಧಿಕಾರಿಗಳ ಸಹಾಯ ದೊರೆಯುತ್ತದೆ
ಸಿಂಹ: ಭೂ ಸಂಬಂಧ ಕೆಲಸ-ಕಾರ್ಯಗಳು ಸುಗಮವಾಗಿ ನಡೆಯಲಿವೆ
ಕನ್ಯಾ: ಶುಭ ಕಾರ್ಯಗಳಿಗೆ ಹಣ ಖರ್ಚು ಮಾಡುವಿರಿ
ತುಲಾ: ತಂದೆ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ನಿಗಾ ವಹಿಸುವುದು ಉತ್ತಮ
ವೃಶ್ಚಿಕ: ಜನರಿಂದ ದೂರವಿರುವುದು ಉತ್ತಮ
ಧನುಸ್ಸು: ವಿರೋಧಿಗಳ ನಡುವೆಯೂ ಜಯ ದೊರೆಯಲಿದೆ
ಮಕರ: ಶತ್ರುಗಳಿಂದ ತೊಂದರೆ ಅನುಭವಿಸುವಿರಿ
ಕುಂಭ: ಭೋಗವಸ್ತು ವ್ಯಾಪಾರಿಗಳಿಗೆ, ಸಿನಿಮಾ ದವರಿಗೆ, ಕಲಾವಿದರಿಗೆ ಲಾಭದಾಯಕ ದಿನ
ಮೀನ: ನ್ಯಾಯಾಲಯದಲ್ಲಿ ಜಯ ಲಭಿಸುತ್ತದೆ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin