ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-03-2018)

ಈ ಸುದ್ದಿಯನ್ನು ಶೇರ್ ಮಾಡಿ

Rashi

ನಿತ್ಯ ನೀತಿ : ಎದುರಿಗೆ ಒಳ್ಳೆಯ ಮಾತನಾಡುತ್ತಾ, ಮರೆಯಲ್ಲಿ ಕೆಲಸ ಕೆಡಿಸುವ ಮಿತ್ರನು ಮೇಲೆ ಹಾಲಿರುವ, ಒಳಗೆ ವಿಷವಿರುವ ಮಡಕೆಯಂತೆ ನಂಬಿಕೆಗೆ ಅರ್ಹನಲ್ಲ -ಪ್ರಬಂಧ ಚಿಂತಾಮಣಿ

ಪಂಚಾಂಗ :  09.03.2018 ಶುಕ್ರವಾರ

ಸೂರ್ಯ ಉದಯ ಬೆ.06.31 / ಸೂರ್ಯ ಅಸ್ತ ಸಂ.06.31
ಚಂದ್ರ ಅಸ್ತ ಬೆ.11.57 / ಚಂದ್ರ ಉದಯ ರಾ.12.59
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ
ಕೃಷ್ಣ ಪಕ್ಷ / ತಿಥಿ : ಅಷ್ಟಮಿ (ನಾ.ಬೆ.6-01)
ನಕ್ಷತ್ರ: ಜ್ಯೇಷ್ಠ (ರಾ.3.27) / ಯೋಗ: ವಜ್ರ (ಸಾ.05.52)
ಕರಣ: ಬಾಲ-ಕೌಲವ (ಸಾ.4.50-ನಾ.ಬೆ.6.01)
ಮಳೆ ನಕ್ಷತ್ರ: ಪೂರ್ವಾಭಾದ್ರ / ಮಾಸ: ಕುಂಭ / ತೇದಿ: 25

ಇಂದಿನ ವಿಶೇಷ : 

ರಾಶಿ ಭವಿಷ್ಯ :

ಮೇಷ: ನಿಮ್ಮ ಖರ್ಚುಗಳನ್ನು ನಿಯಂತ್ರಿಸಲು ಅಗತ್ಯ ವಸ್ತುಗಳನ್ನು ಮಾತ್ರ ಖರೀದಿಸಿ.
ವೃಷಭ: ನೀವು ಪ್ರೀತಿಯಲ್ಲಿರುವ ಅದ್ಭುತ ಭಾವನೆ ಹೊಂದುತ್ತೀರಿ.
ಮಿಥುನ: ಇಂದು ಯೋಚಿಸಿ ಮಾತನಾಡುವುದು ಉತ್ತಮ.
ಕರ್ಕ: ಅನಾರೋಗ್ಯ ದೂರಾಗಿ ನೆಮ್ಮದಿ.
ಸಿಂಹ: ಗ್ರಹಗತಿಗಳು ಇಂದು ನಿಮಗೆ ಅನುಕೂಲಕರವಾಗಿದೆ.
ಕನ್ಯಾ: ಪ್ರೀತಿಯಲ್ಲಿ ಯಶಸ್ವಿ.
ತುಲಾ: ಅನಿರೀಕ್ಷಿತ ಪ್ರಯಾಣದಿಂದ ಆಯಾಸ.
ವೃಶ್ಚಿಕ: ಪ್ರಣಯ ಸಾಧ್ಯತೆಯಿದ್ದರೂ ಇಂದ್ರಿಯಾದ ಭಾವನೆಗಳು ನಿಮ್ಮ ಸಂಬಂಧವನ್ನು ಹಾಳು ಮಾಡಬಹುದು.
ಧನುರ್: ಅತಿಯಾದ ಭಾವನೆಗಳು ನಿಮ್ಮ ಈ ದಿನವನ್ನು ನಾಶಮಾಡಬಹುದು
ಕುಂಭ: ಕಚೇರಿಯಲ್ಲಿ ನಿಮ್ಮ ಇಂದಿನ ಸವಾಲು ನಿರಸವೆನಿಸಬಹುದು.
ಮಕರ: ಖರ್ಚಿಗೆ ಕಡಿವಾಣ ಹಾಕಿ
ಮೀನ: ಹಿರಿಯರಿಂದ ಮಾರ್ಗದರ್ಶನ ದೊರೆಯಲಿದ್ದು, ಕೊಂಚ ಮನಃಶಾಂತಿ ಸಿಗಲಿದೆ.

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin