ಭಾರತೀಯ ನೌಕಾದಳದಲ್ಲಿ ವಿವಿಧ ಉದ್ಯೋಗವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

indian-navy

ಭಾರತೀಯ ನೌಕಾದಳದಲ್ಲಿ ಫೈರ್ ಇಂಜಿನ್ ಡ್ರೈವರ್ಸ್, ಟೆಲಿಪೋನ್ ಆಪರೇಟರ್, ಫೈರ್ ಮ್ಯಾನ್, ಫೋಟೋ ಪ್ರಿಂಟರ್, ಸಿನಿಮಾ ಪ್ರೋಜಕ್ಷನಿಸ್ಟ್ ಗೈಡ್ – 2, ಕುಕ್ ಬೇರರ್, ಪೆಸ್ಟ್ ಕಂಟ್ರೋಲ್ ವರ್ಕರ್, ಗ್ರೋಮ್, ಸಡ್ಲೇರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅಂಚೆ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ – 74
ಹುದ್ದೆಗಳ ವಿವರ
1.ಫೈರ್ ಇಂಜಿನ್ ಡ್ರೈವರ್ಸ್ – 03
2.ಟೆಲಿಪೋನ್ ಆಪರೇಟರ್ – 02
3.ಫೈರ್ ಮ್ಯಾನ್ – 27
4.ಫೋಟೋ ಪ್ರಿಂಟರ್ – 01
5.ಸಿನಿಮಾ ಪ್ರೋಜಕ್ಷನಿಸ್ಟ್ ಗೈಡ್ – 2
6.ಕುಕ್ – 05
7.ಬೇರರ್ – 03
8.ಪೆಸ್ಟ್ ಕಂಟ್ರೋಲ್ ವರ್ಕರ್ – 12
9.ಗ್ರೋಮ್ – 17
10.ಸಡ್ಲೇರ್ – 02
ವಿದ್ಯಾರ್ಹತೆ : ಮೆಟ್ರಿಕ್ಯುಲೇಷನ್ ಉತ್ತೀರ್ಣ ಅಥವಾ 10ನೇ ತರಗತಿ ಅಥವಾ ಸಮನಾದ ಶಿಕ್ಷಣ ಪಡೆದಿರಬೇಕು.
ವಯೋಮಿತಿ : ಗರಿಷ್ಠ ವಯಸ್ಸನ್ನು 56 ವರ್ಷಕ್ಕೆ ನಿಗದಿಗೊಳಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 26–03-2018
ಅರ್ಜಿ ಸಲ್ಲಿಸುವ ವಿಳಾಸ : ದಿ ಫ್ಲಾಗ್ ಆಫೀಸರ್ ಕಮಾಂಡಿಂಗ್ ಇನ್ ಚೀಪ್, ಹೆಡ್ ಕ್ಯಾಟ್ರಸ್ ಸೌತ್ರೆನ್ ನಾವೆಲ್ ಕಮಾಂಡ್, ಕೊಚ್ಚಿ – 682004 ಇಲ್ಲಿಗೆ ಕಳುಹಿಸುವಂತೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ವಿಳಾಸ  https://www.indiannavy.nic.in  ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments

Sri Raghav

Admin