ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-03-2018)

ಈ ಸುದ್ದಿಯನ್ನು ಶೇರ್ ಮಾಡಿ

Rashi

ನಿತ್ಯ ನೀತಿ : ಗೂಢಾಚಾರ, ವಿಚಾರ- ಇವೆರಡು ರಾಜನ ಎರಡು ಕಣ್ಣುಗಳು. ಅವು ಇಲ್ಲದಿದ್ದರೆ ಆ ರಾಜನ ರಾಜ್ಯವು, ಕುರುಡನೆದುರಿಗಿನ ಹಾಲಿನಂತೆ, ಮಂತ್ರಿಯೆಂಬ  ಬೆಕ್ಕಿನ ಪಾಲಾಗುತ್ತದೆ. -ಯಶಸ್ತಿಲಕ

ಪಂಚಾಂಗ : ಬುಧವಾರ, 14.03.2018
ಸೂರ್ಯ ಉದಯ ಬೆ.06.28 / ಸೂರ್ಯ ಅಸ್ತ ಸಂ.06.30
ಚಂದ್ರ ಅಸ್ತ ಮ.04.05 / ಚಂದ್ರ ಉದಯ ರಾ.04.52
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ
ಕೃಷ್ಣ ಪಕ್ಷ / ತಿಥಿ : ದ್ವಾದಶಿ (.03.46) / ನಕ್ಷತ್ರ: ಶ್ರವಣ (ಮ.03.06)
ಯೋಗ: ಶಿವ (ರಾ.09.50) / ಕರಣ: ತೈತಿಲ-ಗರಜೆ (ಮ.03.46-ರಾ.04.37)
ಮಳೆ ನಕ್ಷತ್ರ: ಪೂರ್ವಾಭಾದ್ರ / ಮಾಸ: ಮೀನ / ತೇದಿ: 01

ರಾಶಿ ಭವಿಷ್ಯ :

ಮೇಷ : ಧಾರ್ಮಿಕ ಮುಖಂಡರು, ರಾಜಕೀಯ ನಾಯಕರು ಅಪರಾಧ ಪ್ರಕರಣಗಳಲ್ಲಿ ಸಿಲುಕುವರು
ವೃಷಭ : ಹೊಸ ಉದ್ಯೋಗಕ್ಕೆ ಪ್ರಯತ್ನಿಸುವಿರಿ
ಮಿಥುನ: ಮನಸ್ಸಿಗೆ ನೆಮ್ಮದಿ ಇರುವುದಿಲ್ಲ
ಕಟಕ : ಅನಾವಶ್ಯಕ ಚರ್ಚೆಗಳನ್ನು ಮಾಡದಿರಿ
ಸಿಂಹ: ಸಮಾಜದಲ್ಲಿ ನಿಮ್ಮ ಪ್ರತಿಭೆ ಗುರುತಿಸುತ್ತಾರೆ
ಕನ್ಯಾ: ಪ್ರೇಮಿಗಳಿಗೆ ತೊಂದರೆಯಾಗಬಹುದು
ತುಲಾ: ಹೊಸ ವಾಹನ ಖರೀದಿಸುವಿರಿ, ಅನೇಕ ರೀತಿಯ ರೋಗಗಳು ಬಾಧಿಸುತ್ತವೆ
ವೃಶ್ಚಿಕ: ಗೃಹದಲ್ಲಿ ಕಲಹ ಆಗುವ ಸೂಚನೆಗಳಿವೆ
ಧನುಸ್ಸು: ಕೆಲವು ಗಂಭೀರ ವಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ
ಮಕರ: ಕೆಲಸ-ಕಾರ್ಯಗಳ ವಿಳಂಬದಿಂದಾಗಿ ದುಂದುವೆಚ್ಚವಾಗುತ್ತದೆ, ಪರಸ್ಥಳ ವಾಸ ಮಾಡುವಿರಿ
ಕುಂಭ: ಬಂಧು-ಮಿತ್ರರು, ಆಪ್ತ ಸ್ನೇಹಿತರು ಸಹಾಯ ಮಾಡುವರು, ಶುಭವಾರ್ತೆ ಕೇಳುವಿರಿ
ಮೀನ: ಸ್ನೇಹಿತರೊಂದಿಗೆ ಕಲಹ ಉಂಟಾಗಿ ಮನಸ್ಸಿಗೆ ನೆಮ್ಮದಿ, ಶಾಂತಿ ಇಲ್ಲದಂತಾಗುತ್ತದೆ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin