ಥಿಯೇಟರ್’ಗಳಲ್ಲಿ ‘ಇದಂ ಪ್ರೇಮಂ ಜೀವನಂ’

ಈ ಸುದ್ದಿಯನ್ನು ಶೇರ್ ಮಾಡಿ

idam-premam-jeevanam-1

ರಿಯೋನ ಪ್ರೊಡಕ್ಷನ್ಸ್ ಲಾಂಛನದಲ್ಲಿ ಗೋಕುಲ್ ಎನ್.ಕೆ ಹಾಗೂ ನವೀನ್‍ಕುಮಾರ್ ಜೆ.ಪಿ ಅವರು ನಿರ್ಮಿಸಿರುವ ಇದಂ ಪ್ರೇಮಂ ಜೀವನಂ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.  ರಾಘವಾಂಕ ಪ್ರಭು ನಿರ್ದೇಶನದ ಈ ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ನವೀನ್ ಪಂಚಾಕ್ಷರಿ ಛಾಯಾಗ್ರಹಣ, ಹಾಗೂ ಕುಮಾರ್ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಸನತ್, ಶನಾಯ ಕಾಟ್ವೆ, ಅವಿನಾಶ್, ಮಾಳವಿಕ, ಬಾಲರಾಜ್, ವಿನಯ್, ಸಿರಿ, ನಿಶಾ ಮುಂತಾದವರಿದ್ದಾರೆ.

Facebook Comments

Sri Raghav

Admin