ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-03-2018)

ಈ ಸುದ್ದಿಯನ್ನು ಶೇರ್ ಮಾಡಿ

Rashi

ನಿತ್ಯ ನೀತಿ : ಅಪರಾಧ, ದೇಶ, ಕಾಲ, ಬಲ, ವಯಸ್ಸು, ಉದ್ಯೋಗ, ಹಣ ಇವುಗಳೆಲ್ಲವನ್ನು ಗಮನಿಸಿ ಅಪರಾಧಿಗಳಿಗೆ ತಕ್ಕ ದಂಡನೆಯನ್ನು ರಾಜನು ವಿಧಿಸಬೇಕು. -ಯಾಜ್ಞವಲ್ಕ್ಯ

ಪಂಚಾಂಗ : ಭಾನುವಾರ 18.03.2018 

ಸೂರ್ಯ ಉದಯ ಬೆ.06.25 / ಸೂರ್ಯ ಅಸ್ತ ಸಂ.06.30
ಚಂದ್ರ ಉದಯ ಬೆ.06.59 / ಚಂದ್ರ ಅಸ್ತ ರಾ.07.20
ವಿಲಂಬಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ / ಶುಕ್ಲ ಪಕ್ಷ
ತಿಥಿ : ಪ್ರತಿಪತ್ (ಸಾ.06.32) / ನಕ್ಷತ್ರ: ಉತ್ತರಾ ಭಾದ್ರಪದ (ರಾ.08.10)
ಯೋಗ: ಶುಕ್ಲ (ರಾ.07.19) / ಕರಣ: ಕಿಂಸ್ತುಘ್ನ-ಭವ (ಬೆ.6.41-ರಾ.06.32)
ಮಳೆ ನಕ್ಷತ್ರ: ಪೂರ್ವಾಭಾದ್ರ / ಮಾಸ: ಮೀನ / ತೇದಿ: 05

ಇಂದಿನ ವಿಶೇಷ : ಹೊಸ ಚಾಂದ್ರಮಾನ ವಿಲಂಬಿ ಸಂವತ್ಸರ ಆರಂಭ- ಯುಗಾದಿ ಹಬ್ಬ ಚಂದ್ರದರ್ಶನ ಮಾಡಿರಿ

ರಾಶಿ ಭವಿಷ್ಯ :

ಮೇಷ : ವಿದೇಶ ಪ್ರಯಾಣ ಯೋಗವಿದೆ
ವೃಷಭ : ಪಿತ್ರಾರ್ಜಿತ ಆಸ್ತಿ ಕೈ ತಪ್ಪಿ ಹೋಗದಂತೆ ಎಚ್ಚರ ವಹಿಸಿ, ಸಮಾಜ ಸೇವಕರಿಗೆ ಉತ್ತಮ ದಿನ
ಮಿಥುನ: ದೃಢ ನಿರ್ಧಾರದಿಂದ ಜಯ ಲಭಿಸಲಿದೆ
ಕಟಕ : ಪ್ರೇಮಿಗಳು ನೋವು ಅನುಭವಿಸಬೇಕಾಗುತ್ತದೆ
ಸಿಂಹ: ನಿಮ್ಮ ಮನಸ್ಸಿನದಂತೆ ಕಾರ್ಯ ಸಾಧಿಸುವಿರಿ
ಕನ್ಯಾ: ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ನಿಗಾ ವಹಿಸಿ
ತುಲಾ: ವೃತ್ತಿಯಲ್ಲಿ ಪ್ರಗತಿ ಸಾಧಿಸುವಿರಿ, ಬಂಧುಗಳಿಂದ ವಾಹನ, ಆಸ್ತಿ ಖರೀದಿಸುವಿರಿ
ವೃಶ್ಚಿಕ: ಅಶುಭ ವಾರ್ತೆ ಕೇಳು ವಿರಿ, ಮೂರ್ಖತನ ಒಳ್ಳೆಯದಲ್ಲ
ಧನುಸ್ಸು: ವಿದ್ಯಾರ್ಥಿಗಳು ಓದಿ ನಲ್ಲಿ ಪ್ರಗತಿ ಸಾಧಿಸುವರು,
ಆರೋಗ್ಯ ಸುಧಾರಿಸುತ್ತದೆ
ಮಕರ: ತೀರ್ಥಕ್ಷೇತ್ರಗಳ ದರ್ಶನ ಮಾಡುವಿರಿ, ಸಜ್ಜ ನರ ಸಹವಾಸ ಮಾಡುವಿರಿ, ವ್ಯಾಪಾರಿಗಳಿಗೆ ಲಾಭವಿದೆ
ಕುಂಭ: ಅಧಿಕಾರ ದುರುಪಯೋಗಪಡಿಸಿಕೊಳ್ಳದಿರಿ, ಸಮಾಜದಲ್ಲಿ ಕೀರ್ತಿ, ಗೌರವಗಳು ದೊರೆಯುತ್ತವೆ
ಮೀನ: ಬಂಧು-ಬಾಂಧವರ ಹತ್ತಿರ ಹಣದ ವ್ಯವಹಾರ ಮಾಡುವಾಗ ಎಚ್ಚರಿಕೆ ವಹಿಸಿರಿ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin