ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-03-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ದಾರಿ ತಪ್ಪಿದವರನ್ನು ಶಿಕ್ಷಿಸುತ್ತೀಯೆ. ಪ್ರಜೆಗಳಲ್ಲಿ ಉಂಟಾಗುವ ಕಲಹಗಳನ್ನು ಹೋಗಲಾಡಿಸುತ್ತೀಯೆ. ಬೇಕಾದಷ್ಟು ಹಣವಿರುವಾಗ ನೆಂಟರು ಇರಬಹುದು. ಆದರೆ ಎಲ್ಲ ಪ್ರಜೆಗಳಿಗೂ ನೆಂಟರಂತೆ ಸಹಕರಿಸುವವರು ಅರಸನೇ ಆಗುತ್ತಾನೆ. – ಅಭಿಜ್ಞಾನ ಶಾಕುಂತಲ

Rashi

ಪಂಚಾಂಗ : ಸೋಮವಾರ , 18.03.2018

ರಾಶಿ ಭವಿಷ್ಯ :

ಮೇಷ : ಅನಾವಶ್ಯಕ ತಪ್ಪು ಅಭಿಪ್ರಾಯಗಳು ಮೂಡಲಿವೆ, ಸಾಂಸಾರಿಕವಾಗಿ ದಾಯಾದಿಗಳ ಹಳೇ ಜಗಳದಿಂದ ಕಿರಿಕಿರಿ
ವೃಷಭ : ಗೃಹದಲ್ಲಿ ಸಂತಸದ ವಾತಾವರಣವಿರುತ್ತದೆ
ಮಿಥುನ: ಕೈಗಾರಿಕಾ ವಲಯದವರಿಗೆ ಕಾರ್ಮಿಕರ ಸಮಸ್ಯೆ ಎದುರಾಗಲಿದೆ, ಕಾರ್ಯವಿಫಲತೆಯಿಂದ ಬೇಸರ
ಕಟಕ : ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗಾಗಿ ತಯಾರಿ ಹಾಗೂ ದೂರ ಸಂಚಾರ ಸಾಧ್ಯತೆ
ಸಿಂಹ: ಸರ್ಕಾರಿ ನೌಕರರಿಗೆ ಹೆಚ್ಚಿನ ಅನುಕೂಲಕರ ವಾತಾವರಣವಿದೆ
ಕನ್ಯಾ: ರಾಜಕೀಯ ಕ್ಷೇತ್ರದಲ್ಲಿ ವೈರಿಗಳ ಕಾಟದಿಂದ ಅಸಮಾಧಾನ
ತುಲಾ: ಆಟೋಟ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ
ವೃಶ್ಚಿಕ : ಅವಿವಾಹಿತರಿಗೆ ಅದೃಷ್ಟ ಬಲ ಹೊಂದಲಿದ್ದಾರೆ
ಧನುಸ್ಸು: ನಿರುದ್ಯೋಗಿಗಳಿಗೆ ಹಲವಾರು ಅವಕಾಶಗಳು ಒದಗಿಬರಲಿವೆ, ರಾಜಕೀಯದಲ್ಲಿ ಪದೋನ್ನತಿ
ಮಕರ: ಕೌಟುಂಬಿಕವಾಗಿ ಆಗಾಗ ಸಮಸ್ಯೆಗಳು ಕಂಡುಬರಲಿವೆ, ಖರ್ಚುವೆಚ್ಚಗಳು ಅಧಿಕವಾಗಲಿವೆ
ಕುಂಭ: ಆರ್ಥಿಕವಾಗಿ ಹೂಡಿಕೆಗಳು ಲಾಭಕರವಾಗಲಿವೆ
ಮೀನ: ಕೋರ್ಟ್ ವ್ಯವಹಾರಗಳಲ್ಲಿ ಯಶಸ್ಸು ನಿಮ್ಮದಾಗಲಿದೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

Facebook Comments

Sri Raghav

Admin