ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (21-03-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಸಮಯಕ್ಕೆ ಸರಿಹೊಂದದ ಮಾತನ್ನು ಬೃಹಸ್ಪತಿ ಹೇಳಿದರೂ ಸಹ ಅವನಿಗೆ ಹೆಚ್ಚಾದ ತಿರಸ್ಕಾರವೂ, ಅಪಮಾನವೂ ಸಂಭವಿಸುವುವು.  -ಪಂಚತಂತ್ರ,  ಮಿತ್ರಭೇದ

Rashi

ಪಂಚಾಂಗ : 21.03.2018 ಬುಧವಾರ

ಸೂರ್ಯ ಉದಯ ಬೆ.06.23 / ಸೂರ್ಯ ಅಸ್ತ ಸಂ.06.30
ಚಂದ್ರ ಉದಯ ಬೆ.09.12 / ಚಂದ್ರ ಅಸ್ತ ರಾ.10.01
ವಿಲಂಬಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ
ಶುಕ್ಲ ಪಕ್ಷ / ತಿಥಿ : ಚತುರ್ಥಿ / (ಮ.03.29) / ನಕ್ಷತ್ರ: ಭರಣಿ (ರಾ.07.02)
ಯೋಗ: ವೈಧೃತಿ (ಬೆ.11.01) / ಕರಣ: ಭದ್ರೆ-ಭವ (ಮ.03.29-ರಾ.02.42)
ಮಳೆ ನಕ್ಷತ್ರ: ಪೂರ್ವಾಭಾದ್ರ / ಮಾಸ: ಮೀನ / ತೇದಿ: 08

ಇಂದಿನ ವಿಶೇಷ: ಶಕ್ತಿ ಗಣಪತಿ ವ್ರತ

ರಾಶಿ ಭವಿಷ್ಯ :

ಮೇಷ : ಭೂ ವ್ಯವಹಾರದಲ್ಲಿ ಲಾಭವಿದೆ, ನಿಮ್ಮ ಆರೋಗ್ಯ ಉತ್ತಮವಾಗಿರುವುದು
ವೃಷಭ : ಮಕ್ಕಳಿಂದ ನಷ್ಟ ಅನುಭವಿಸಬೇಕಾಗುತ್ತದೆ
ಮಿಥುನ: ಪ್ರಯತ್ನಿಸಿದ ಕಾರ್ಯದಲ್ಲಿ ಜಯ ಲಭಿಸುತ್ತದೆ
ಕಟಕ : ಸಾಲಗಾರರಿಂದ ಮುಕ್ತಿ ದೊರೆಯಲಿದೆ
ಸಿಂಹ: ಅನಾವಶ್ಯಕವಾಗಿ ಧನ ಹಾನಿಯಾಗುವುದು
ಕನ್ಯಾ: ಉದ್ಯೋಗದಲ್ಲಿ ಪ್ರಗತಿಯನ್ನು ಸಾಧಿಸುವಿರಿ
ತುಲಾ: ಸರ್ಕಾರಿ ಅಧಿಕಾರಿ ಗಳು ವಿಪತ್ತಿನಲ್ಲಿ ಸಿಲುಕುವ ಸಾಧ್ಯತೆಗಳು ಹೆಚ್ಚಾಗಿವೆ
ವೃಶ್ಚಿಕ: ಪ್ರಯಾಣದಿಂದ ನಷ್ಟ, ಸ್ನೇಹಿತರು ನಿಮ್ಮನ್ನು ಹೀಯಾಳಿಸಬಹುದು
ಧನುಸ್ಸು: ಪುಣ್ಯಕ್ಷೇತ್ರಗಳ ದರ್ಶನ ಮಾಡುವಿರಿ
ಮಕರ: ಅನಾವಶ್ಯಕ ವಸ್ತುಗಳ ಖರೀದಿಯಿಂದ ಹಣ ವ್ಯಯವಾಗುವುದು, ಶತ್ರುಗಳಿಂದ ದೂರವಿರಿ
ಕುಂಭ: ಪಾಲುಗಾರಿಕೆಯಲ್ಲಿ ಹಣ ಹೂಡುವುದ ರಿಂದ ಲಾಭ ಬರುವುದು, ಪ್ರೇಮಿಗಳಿಗೆ ತೊಂದರೆ
ಮೀನ: ಗಣ್ಯ ವ್ಯಕ್ತಿಗಳ ಪರಿಚಯವಾಗುತ್ತದೆ, ದೇಶಾದ್ಯಂತ ಸಂಚರಿಸುವ ಯೋಗವಿರುತ್ತದೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

Facebook Comments

Sri Raghav

Admin