ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-03-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಎಲ್ಲವನ್ನೂ ಸಹಿಸಿಕೊಳ್ಳುವವರೂ ಕಪಟವರಿಯದವರೂ ಹೇಳಿದುದನ್ನು ನಡೆಸುವವರೂ ಪರೋಪಕಾರಿಗಳೂ ಆದ ಜನರು ಬಡವರಾಗಿದ್ದಾಗ್ಯೂ ಸೇವ್ಯರೇ ಆಗಿದ್ದಾರೆ. -ಸುಭಾಷಿತ ರತ್ನಭಾಂಡಾಗಾರ

Rashi

ಪಂಚಾಂಗ : 23.03.2018 ಶುಕ್ರವಾರ

ಸೂರ್ಯಉದಯ ಬೆ.6.22 / ಸೂರ್ಯ ಅಸ್ತ ಸಂ.6.31
ಚಂದ್ರ ಅಸ್ತ ಬೆ.10.53 / ಚಂದ್ರ ಉದಯ ರಾ.11.57
ವಿಲಂಬಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ
ಶುಕ್ಲ ಪಕ್ಷ / ತಿಥಿ : ಷಷ್ಠಿ (ಮ.12.03) / ನಕ್ಷತ್ರ: ರೋಹಿಣಿ(ಸಾ.4.57)
ಯೋಗ: ಪ್ರೀತಿ-ಆಯು (ಬೆ.8.25-ರಾ.5.42) / ಕರಣ: ತೈತಿಲ-ಗರಜೆ (ಮ.12.03-ರಾ.11.06)
ಮಳೆ ನಕ್ಷತ್ರ: ಪೂರ್ವಾಭಾದ್ರ / ಮಾಸ: ಮೀನ / ತೇದಿ: 10

ಇಂದಿನ ವಿಶೇಷ:

ರಾಶಿ ಭವಿಷ್ಯ :

ಮೇಷ : ಅನಿರೀಕ್ಷಿತ ಧನಾಗಮನದಿಂದ ಅದೃಷ್ಟ
ವೃಷಭ : ವ್ಯವಹಾರದಲ್ಲಿ ನಿರೀಕ್ಷಿತ ಫಲಿತಾಂಶ ಲಭಿಸಲಿದೆ.
ಮಿಥುನ: ಅನಿರೀಕ್ಷಿತ ಘಟನೆಯಿಂದ ಮಾನಸಿಕ ಖಿನ್ನತೆಗೊಳಗಾಗುವಿರಿ.
ಕಟಕ : ಹೊಸ ವ್ಯಕ್ತಿಗಳ ಪರಿಚಯ ಮುಂದಿನ ದಿನಗಳಲ್ಲಿ ಶುಭ
ಸಿಂಹ: ವ್ಯವಹಾರಿಕ ಒತ್ತಡ ನಿಮ್ಮನ್ನು ಗೊಂದಲಕ್ಕೆ ದೂಡಲಿದೆ
ಕನ್ಯಾ: ಶಾರೀರಿಕ ಬಳಲಿಕೆ ಕಂಡು ಬರಲಿದೆ
ತುಲಾ: ಕೈಗಾರಿಕಾ ಕ್ಷೇತ್ರ-ಸ್ವಂತ ಉದ್ಯೋಗ ನಿಮಗೆ ವರದಾನವಾಗಲಿದೆ
ವೃಶ್ಚಿಕ : ಅಂದುಕೊಂಡಿದ್ದನ್ನು ಸಾಧಿಸುವ ಛಲ ನಿಮಗಿದೆ
ಧನುಸ್ಸು: ಆರೋಗ್ಯದ ಬಗ್ಗೆ ಉದಾಸೀನ ಸಲ್ಲದು
ಮಕರ: ಮೇಲಾಧಿಕಾರಿಗಳಿಂದ ಪ್ರಶಂಸೆ ಮಾತುಗಳು ಕೇಳಿ ಬರಲಿವೆ
ಕುಂಭ: ಮಹಿಳೆಯರಿಗೆ ಸಾಮಾಜಿಕ ಸ್ಥಾನಮಾನ ಹೆಚ್ಚಾಗಲಿದೆ
ಮೀನ: ಸ್ನೇಹಿತರಿಗೆ ಮಾಡಿದ ಉಪಕಾರ ನಿಮ್ಮ ರಕ್ಷಣೆಗೆ ಬರಲಿದೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

Facebook Comments

Sri Raghav

Admin