ವಿಶ್ವಕಪ್ ಫುಟ್ಬಾಲ್‍ಗೆ ಮುನ್ನವೇ ಡಾಲ್ಫಿನ್‍ಗಳ ರೋಚಕ ಚಮತ್ಕಾರ..!

ಈ ಸುದ್ದಿಯನ್ನು ಶೇರ್ ಮಾಡಿ

dolfin-1

ಡಾಲ್ಫಿನ್-ಅತ್ಯಂತ ಬುದ್ದಿವಂತ ಸಾಗರ ಸಸ್ತನಿ. ನೀರಿನಲ್ಲಿ ಇವುಗಳ ಚಮತ್ಕಾರಗಳನ್ನು ಕಂಡು ಬೆರಗಾಗದವರಿಲ್ಲ. ಇಂಥ ವಿಸ್ಮಯ ಜೀವಿಗಳ ಅತ್ಯಂತ ಆಕರ್ಷಕ ಪ್ರದರ್ಶನ ರಷ್ಯಾದಲ್ಲಿ ನಡೆಯಿತು.  ನಾವೂ ಡಾಲ್ಫಿನ್ ಶೋ ನೋಡೋಣ.. ರಷ್ಯಾದ ಸೋಚಿಯಲ್ಲಿ ನಡೆದ ಡಾಲ್ಫಿನ್ ಶೋ ಅತ್ಯಂತ ಆಕರ್ಷಕವಾಗಿತ್ತು. ರಷ್ಯಾ ವಿಶ್ವಕಪ್ ಪುಟ್ಭಾಲ್‍ಗೆ ದಿನಗಣನೆ ಆರಂಭವಾಗಿರುವಾಗಲೇ ನಡೆದ ಈ ಪ್ರದರ್ಶನದಲ್ಲಿ ಡಾಲ್ಫಿನ್‍ಗಳು ಪುಟ್ಬಾಲ್‍ನೊಂದಿಗೆ ಅನೇಕ ಚಮತ್ಕಾರಗಳನ್ನು ಪ್ರದರ್ಶಿಸಿ ನೋಡುಗರನ್ನು ಬೆರಗುಗೊಳಿಸಿದವು.  ಪ್ರೇಕ್ಷಕರು ಎಸೆದ ದೊಡ್ಡ ಪುಟ್ಬಾಲ್ ಚೆಂಡುಗಳೊಂದಿಗೆ ಆಟವಾಡಿದ ಡಾಲ್ಫಿನ್‍ಗಳ ಬುದ್ದಿವಂತಿಗೆ ಜನರು ಮರುಳಾದರು.  ನೀರಿನಲ್ಲಿ ಜಂಪ್ ಮಾಡುತ್ತಾ, ನರ್ತಿಸುತ್ತಾ ಬಗೆಬಗೆಯ ಟ್ರಿಕ್ಸ್‍ಗಳನ್ನು ಡಾಲ್ಫಿನ್‍ಗಳು ಪ್ರದರ್ಶಿಸಿದವು.

dolfin-2dolfin-2

dolfin--3

Facebook Comments

Sri Raghav

Admin