ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (30-03-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಇನ್ನೊಬ್ಬರ ದೋಷವನ್ನು ಹುಡುಕುವುದರಲ್ಲಿ ಮನಸ್ಸು,, ಇನ್ನೊಬ್ಬರ ಸುದ್ದಿಯನ್ನು ಕೇಳುವುದರಲ್ಲಿ ಕಿವಿ, ಇನ್ನೊಬ್ಬರಿಗೆ ಮರ್ಮಭೇದಕವಾಗುವ ಮಾತು- ಈ ಮೂರನ್ನು ದುರ್ಜನರಿಗಾಗಿ ಬ್ರಹ್ಮನು ಸೃಷ್ಟಿಸಿದ್ದಾನೆ. -ಕಲಿವಿಡಂಬನ

Rashi

ಪಂಚಾಂಗ : 30.03.2018 ಶುಕ್ರವಾರ

ಸೂರ್ಯಉದಯ ಬೆ.6.17 / ಸೂರ್ಯ ಅಸ್ತ ಸಂ.6.31
ಚಂದ್ರ ಅಸ್ತ ಸಂ.6.08 / ಚಂದ್ರ ಉದಯ ರಾ.5.38
ವಿಲಂಬಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ
ಶುಕ್ಲ ಪಕ್ಷ /ತಿಥಿ : ಚತುರ್ದಶಿ (ರಾ.7.35) / ನಕ್ಷತ್ರ: ಪೂರ್ವಫಲ್ಗುಣಿ (ಬೆ.7.27)
ಯೋಗ: ಗಂಡ (ಬೆ.9.47) / ಕರಣ: ಗರಜೆ-ವಣಿಜ್ (ಬೆ.8.27-ರಾ.7.35)
ಮಳೆ ನಕ್ಷತ್ರ: ಪೂರ್ವಾಭಾದ್ರ / ಮಾಸ: ಮೀನ, ತೇದಿ: 17

ಇಂದಿನ ವಿಶೇಷ : ಸಾಯನ ವ್ಯತೀಪಾತ ಬೆ.7.18, ಶುಭ ಶುಕ್ರವಾರ-ಗುಡ್‍ಫ್ರೈಡೇ, ಸತ್ಯನಾರಾಯಣಪೂಜಾ

ಮೇಷ : ಸಂಗಾತಿಯ ಸಾಂಗತ್ಯ ಮುದ ನೀಡುವುದು
ವೃಷಭ : ಕರ್ತವ್ಯಪರತೆ ನಿಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ಯುವುದು.
ಮಿಥುನ: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು
ಕಟಕ : ಆಸ್ತಿ ವಿಚಾರದಲ್ಲಿದ್ದ ಸಮಸ್ಯೆಗಳು ಪರಿಹಾರ
ಸಿಂಹ: ಮಾನಸಿಕವಾಗಿ ಸದೃಢರಾಗುವಿರಿ
ಕನ್ಯಾ: ದಿಢೀರ್ ಪ್ರಯಾಣದಿಂದ ಖರ್ಚು ಅಧಿಕ
ತುಲಾ: ಮುಂಗೋಪದಿಂದ ಅವಕಾಶ ವಂಚನೆ
ವೃಶ್ಚಿಕ : ವಾಹನ ಚಾಲನೆ ವೇಳೆ ಜಾಗ್ರತೆ ವಹಿಸಿ
ಧನುಸ್ಸು: ಕೌಟುಂಬಿಕ ವಿಚಾರದಲ್ಲಿ ಹಿರಿಯರ ಮಾರ್ಗದರ್ಶನ ಅಗತ್ಯ
ಮಕರ: ಕಚೇರಿ ಕೆಲಸದಲ್ಲಿ ಬಡ್ತಿ ಸಾಧ್ಯತೆ
ಕುಂಭ: ನಿಮ್ಮ ಧೋರಣೆಯಿಂದ ಸಾಕಷ್ಟು ಬದಲಾವಣೆ
ಮೀನ: ಸ್ನೇಹಿತರು, ಬಂಧುಗಳ ಸಹಕಾರ ಸಿಗಲಿದೆ.

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

Facebook Comments

Sri Raghav

Admin