ಬನ್ನೇರುಘಟಕ್ಕೆ ಬಂದ ಮೈಸೂರು ಅತಿಥಿ ಗೌರಿ

ಈ ಸುದ್ದಿಯನ್ನು ಶೇರ್ ಮಾಡಿ

Mysuru--01

ಮೈಸೂರು, ಏ.4- ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸೂಚನೆ ಮೇರೆಗೆ ಗೌರಿ ಎಂಬ ಹೆಣ್ಣು ಜಿರಾಫೆಯನ್ನು ಮೈಸೂರು ಮೃಗಾಲಯದಿಂದ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಕಳುಹಿಸಲಾಗಿದೆ. ಎತ್ತರದ ಪ್ರಾಣಿಯಾದ ಜಿರಾಫೆ ಸಾಗಾಣಿಕೆಯು ಸವಾಲಿನ ಕೆಲಸವಾಗಿದ್ದು, ಸಾಗಾಣಿಕೆಗೆ ಅಗತ್ಯವಾದ ಎಲ್ಲಾ ವ್ಯವಸ್ಥೆಗಳೊಂದಿಗೆ ಜಿರಾಫೆಯನ್ನು ಕಳುಹಿಸಲಾಗಿದೆ. 13.5 ಅಡಿ ಎತ್ತರದ ಗೌರಿ ಜಿರಾಫೆ 2015ರ ಡಿ.19ರಂದು ಮೈಸೂರು ಮೃಗಾಲಯದ ಕೃಷ್ಣರಾಜ ಮತ್ತು ಲಕ್ಷ್ಮೀ ಜಿರಾಫೆಗಳಿಗೆ ಜನಿಸಿತ್ತು. ನಿನ್ನೆ ಮೈಸೂರು ಮೃಗಾಲಯದಿಂದ ಬೆಂಗಳೂರಿನ ಬನ್ನೇರುಘಟ್ಟ ಉದ್ಯಾನವನಕ್ಕೆ ಕಳುಹಿಸಲಾಗಿದೆ.

Facebook Comments

Sri Raghav

Admin