ದಾವಣಗೆರೆಯಲ್ಲಿ ಬೆಣ್ಣೆ ದೋಸೆ ಸವಿದ ರಾಹುಲ್ ಗಾಂಧಿ

ಈ ಸುದ್ದಿಯನ್ನು ಶೇರ್ ಮಾಡಿ

Rahul-Dosa--01

ದಾವಣಗೆರೆ, ಏ.4-ರಾಜ್ಯ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು ಇಂದು ಉದ್ದಿಮೆದಾರರ ಸಮಾವೇಶವನ್ನು ಮುಗಿಸಿ ವಿಜಯಾ ಬೆಣ್ಣೆ ದೋಸೆ ಹೊಟೇಲ್‍ನಲ್ಲಿ ಮಧ್ಯಾಹ್ನದ ಉಪಹಾರಕ್ಕೆ ಬೆಣ್ಣೆ ದೋಸೆ ಸವಿದರು. ಕಾಂಗ್ರೆಸ್ ನಾಯಕರ ಪುತ್ರನೊಬ್ಬ ವಿಜಯಾ ಬೆಣ್ಣೆ ದೋಸೆ ಹೊಟೇಲ್‍ನಲ್ಲಿ ದೋಸೆ ಬಹಳ ಚೆನ್ನಾಗಿರುತ್ತದೆ ಎಂದು ತಿಳಿಸಿದ್ದ ಹಿನ್ನೆಲೆಯಲ್ಲಿ ಇಂದು ಆ ಹೊಟೇಲ್‍ಗೆ ಭೇಟಿ ನೀಡಿ ಬೆಣ್ಣೆ ದೋಸೆ ಸವಿದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದೀಯನಾಯಕ ಮಲ್ಲಿಕಾರ್ಜುನ್ ಖರ್ಗೆ ಈ ವೇಳೆ ರಾಹುಲ್‍ಗಾಂಧಿ ಜೊತೆಗಿದ್ದರು.

Facebook Comments

Sri Raghav

Admin