ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (06-04-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಅನ್ಯರ ಆಸ್ತಿಯನ್ನಪಹರಿಸುವುದು, ಪರಸ್ತ್ರೀಯರನ್ನು ಕೆಣಕುವುದು, ಸ್ನೇಹಿತರನ್ನು ತ್ಯಜಿಸುವುದು- ಇವು ಮೂರು ಸರ್ವನಾಶ ಮಾಡತಕ್ಕ ದೋಷಗಳು -ಮಹಾಭಾರತ

Rashi

ಪಂಚಾಂಗ : 06.04.2018 ಶುಕ್ರವಾರ

ಸೂರ್ಯ ಉದಯ ಬೆ.06.13 / ಸೂರ್ಯ ಅಸ್ತ ಸಂ.06.31
ಚಂದ್ರ ಅಸ್ತ ಬೆ.11.40 / ಚಂದ್ರ ಉದಯ ರಾ.10.35
ವಿಲಂಬಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರಮಾಸ
ಕೃಷ್ಣ ಪಕ್ಷ / ತಿಥಿ : ಷಷ್ಠಿ (ರಾ.9.04) / ನಕ್ಷತ್ರ: ಜೇಷ್ಠ (ಬೆ.11.42)
ಯೋಗ: ವರೀಯಾನ್ (ರಾ.2.01) / ಕರಣ: ಗರಜೇ-ವಣಿಜ್ (ಬೆ.7.59-ರಾ.9.04)
ಮಳೆ ನಕ್ಷತ್ರ: ರೇವತಿ / ತೇದಿ: 24

ಇಂದಿನ ವಿಶೇಷ : 

ಮೇಷ; ಆಪ್ತರೊಬ್ಬರ ಸಮಸ್ಯೆಗೆ ಸ್ಪಂದಿಸಲಿದ್ದೀರಿ
ವೃಷಭ: ತಲೆದೂರಿದ ಸಮಸ್ಯೆ ಬಗೆಹರಿದು ನೆಮ್ಮದಿ ಸಿಗಲಿದೆ
ಮಿಥುನ: ಮೇಲಧಿಕಾರಿಗಳಿಂದ ಪ್ರಶಂಸೆ.
ಕಟಕ:ಮಡದಿಯೊಂದಿಗೆ ದೂರ ಪ್ರವಾಸ ಸಾಧ್ಯತೆ.
ಸಿಂಹ: ಕೈಗೊಂಡ ನಿರ್ಧಾರಗಳು ವ್ಯತಿರಿಕ್ತ ಪರಿಣಾಮ ಬೀರಬಹುದು.
ಕನ್ಯಾ: ಕುಲದೇವತಾ ದರ್ಶನಕ್ಕೆ ಸಿದ್ಧತೆ
ತುಲಾ: ಕೆಲಸ ಸಿಬ್ಬಂದಿಗಳಿಂದ ಕಿರಿಕಿರಿಗೊಳಗಾಗುವಿರಿ
ವೃಶ್ಚಿಕ: ವ್ಯವಹಾರದಲ್ಲಿ ಹಣಕಾಸು ತೊಡಗಿಸಲು ತೊಂದರೆ ಎದುರಾಗಿ ಚಿಂತನೆ
ಧನುರ್: ಮಗಳ ಆಗಮನ ದಿಂದ ಮನೆಯಲ್ಲಿ ಸಂತೋಷದ ವಾತಾರಣ.
ಕುಂಭ: ಕಾರ್ಯ ಬಾಹುಳ್ಯ. ಆಲಸ್ಯ ದಿನ
ಮಕರ: ತಲೆದೂರಿರುವ ಸಮಸ್ಯೆ ನಿವಾರಣೆಗೆ ಸ್ನೇಹಿತರ ನೆರವು ದೊರೆಯಲಿದೆ.
ಕುಂಭ: ಫಲ ಯಶಸ್ಸು
ಮೀನ: ನಿಮ್ಮ ಆತ್ಮವಿಶ್ವಾಸವು ಇತರರಿಗೆ ಮಾದರಿಯಾಗಲಿದೆ.

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

Facebook Comments

Sri Raghav

Admin