ಪ್ರೇಮಿಗಳ ವಿವಾಹದಲ್ಲಿ ಪೋಷಕರ ಕಿತ್ತಾಟ

ಈ ಸುದ್ದಿಯನ್ನು ಶೇರ್ ಮಾಡಿ

Marriage
ದಾವಣಗೆರೆ, ಏ.7-ಉಪನೋಂದಣಾಧಿಕಾರಿ ಕಚೇರಿ ಮುಂದೆಯೇ ಪ್ರೇಮಿಗಳ ಪೋಷಕರು ಕೈ ಕೈ ಮಿಲಾಯಿಸಿದ ಘಟನೆ. ಪರಸ್ಪರ ಪ್ರೀತಿಸಿದ್ದ ಬಸವರಾಜ್ ಮತ್ತು ನಯನ ಎಂಬುವರು ಇಂದು ನಗರದ ಉಪನೋಂದಣಾಧಿಕಾರಿ (ಸಬ್‍ರಿಜಿಸ್ಟ್ರಾರ್) ಕಚೇರಿಗೆ ಬಂದು ಮದುವೆ ಮಾಡಿಕೊಳ್ಳಲು ನೋಂದಣಿಗೆ ಸಹಿ ಹಾಕುವಾಗ ಎದ್ದ ಸಣ್ಣ ವಿವಾದ ಎರಡೂ ಮನೆಯ ಪೋಷಕರು ನಡುವೆ ಮಾತಿನ ಚಕಮಕಿ ನಡೆದಿದೆ. ಇದು ವಿಕೋಪಕ್ಕೆ ತಿರುಗಿದೆ ಎಂದು ಹೇಳಲಾಗಿದೆ. ಕಚೇರಿ ಸಿಬ್ಬಂದಿಗಳು ಹಾಗೂ ಅಲ್ಲಿದ್ದ ಸಾರ್ವಜನಿಕರು ಈ ಕಿತ್ತಾಟ ಬಿಡಿಸಿದ್ದಾರೆ.

Facebook Comments

Sri Raghav

Admin