ಬೆಂಗಳೂರಲ್ಲಿ ಸಿಐಎಸ್‍ಎಫ್‍ನಿಂದ ಪಥ ಸಂಚಲನ

ಈ ಸುದ್ದಿಯನ್ನು ಶೇರ್ ಮಾಡಿ

CISF--01
ಬೆಂಗಳೂರು,ಏ.11- ಚುನಾವಣಾ ಹಿನ್ನೆಲೆಯಲ್ಲಿ ದಕ್ಷಿಣ ವಿಭಾಗದ ಸುಬ್ರಹ್ಮಣ್ಯಪುರ ಮತ್ತು ತಲಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಇಂದು ಸಿಐಎಸ್‍ಎಫ್‍ನಿಂದ ಪಥ ಸಂಚಲನ ನಡೆಸಲಾಯಿತು. ಪಥ ಸಂಚಲನ ಸಂದರ್ಭದಲ್ಲಿ ಅರೆ ಸೇನಾಪಡೆ ಜೊತೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು. ದಕ್ಷಿಣ ವಿಭಾಗದ ಡಿಸಿಪಿ ಡಾ.ಶರಣಪ್ಪ ಅವರ ಮಾರ್ಗದರ್ಶನದಲ್ಲಿ ಈ ಪಥಸಂಚಲನ ನಡೆಯಿತು.

Facebook Comments

Sri Raghav

Admin