ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (13-04-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಉತ್ಸಾಹದಿಂದ ಕೂಡಿದವನೂ,ಸೋಮಾರಿಯಲ್ಲದವನೂ, ಕೆಲಸ ಮಾಡುವ ಪ್ರಕಾರವನ್ನರಿತವನೂ, ದುರಭ್ಯಾಸಗಳಲ್ಲಿ ಆಸಕ್ತಿಇಲ್ಲದವನೂ, ಶೂರನೂ,ಕೃತಜ್ಞನೂ, ಸ್ಥಿರವಾದ ಸ್ನೇಹವುಳ್ಳವನೂ ಆದವನಲ್ಲಿ ನೆಲಸಲು ಲಕ್ಷ್ಮಿ ತಾನಾಗೆ ಬರುತ್ತಾಳೆ. -ಹಿತೋಪದೇಶ

Rashi

ಪಂಚಾಂಗ : 13.04.2018 ಶುಕ್ರವಾರ

ಸೂರ್ಯ ಉದಯ ಬೆ.06.08 / ಸೂರ್ಯ ಅಸ್ತ ಸಂ.06.32
ಚಂದ್ರ ಉದಯ ರಾ.04.53 / ಚಂದ್ರ ಅಸ್ತ ಸಂ.4.18
ವಿಲಂಬಿ ಸಂವತ್ಸರ / ಉತ್ತರಾಯಣ / ವಸಂತ ಋತು /
ಚೈತ್ರ ಮಾಸ / ಕೃಷ್ಣ ಪಕ್ಷ / ತಿಥಿ : ದ್ವಾದಶಿ (ಬೆ.9.04)
ನಕ್ಷತ್ರ: ಪೂರ್ವಾಭಾದ್ರ (ರಾ.4.13) / ಯೋಗ: ಬ್ರಹ್ಮ (ರಾ.4.30)
ಕರಣ: ತೈತಿಲ-ಗರಜೆ (ಬೆ.9.04-ರಾ.9.14)
ಮಳೆ ನಕ್ಷತ್ರ: ರೇವತಿ / ಮಾಸ: ಮೀನ / ತೇದಿ: 31

ಇಂದಿನ ವಿಶೇಷ : ಮಹಾ ಪ್ರದೋಷ

ಮೇಷ: ಗೆಳತಿಯ ನೆನಪು ಕಾಡಲಿದೆ.
ವೃಷಭ: ಮಾತಿನ ಮೇಲೆ ಹಿಡಿತವಿದ್ದಲ್ಲಿ ಕಾರ್ಯ ಸಾಧನೆ
ಮಿಥುನ: ಪ್ರವಾಸಕ್ಕೆ ಸಿದ್ದತೆ
ಕರ್ಕ: ಮಹತ್ತರ ನಿರ್ಣಯ ಕೈಗೊಳ್ಳುವ ಸಂಭವ.
ಸಿಂಹ: ಉದರ ಬೇನೆ. ನಿರ್ಲಕ್ಷಿಸದಿರಿ
ಕನ್ಯಾ: ಧಾರ್ಮಿಕ ಸ್ಥಳಗಳಿಗೆ ಭೇಟಿ
ತುಲಾ: ಶತ್ರುಗಳು ದೂರ ಸರಿಯಲಿದ್ದು, ನೆಮ್ಮದಿ ದೊರೆಯಲಿದೆ.
ವೃಶ್ಚಿಕ: ಹೂಡಿಕೆಯಿಂದ ಉತ್ತಮ ಲಾಭ.
ಧನುರ್: ಶುಭ ಸಮಾಚಾರ ಕೇಳಲಿದ್ದೀರಿ.
ಕುಂಭ: ಮಡದಿಯ ಓಲೈಕೆಗೆ ಕಸರತ್ತು.
ಮಕರ: ಆಪ್ತರ ಭೇಟಿಯಿಂದ ಮನಸ್ಸಿನ ದುಗುಡ ಶಮನವಾಗಲಿದೆ.
ಮೀನ: ಮನೋ ಚಾಂಚಲ್ಯದಿಂದ ಗೊಂದಲ ಮೂಡಲಿದೆ. ತಟಸ್ಥ ನೀತಿ ತಾಳಿದರೆ ಉತ್ತಮ.

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

Facebook Comments

Sri Raghav

Admin