ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-04-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಪ್ರಾಣಹತ್ಯೆಯನ್ನು ಮಾಡದಿರುವುದು, ಪರರ ಹಣವನ್ನು ತೆಗೆದುಕೊಳ್ಳುವ ವಿಚಾರದಲ್ಲಿ ಮನಸ್ಸನ್ನು ಬಿಗಿ ಹಿಡಿಯುವುದು, ಸತ್ಯ ವನ್ನೇ ನುಡಿಯುವುದು, ಸಕಾಲದಲ್ಲಿ ಶಕ್ತಿಗನುಸಾರವಾಗಿ ದಾನ ಮಾಡುವುದು, ಇತರರ ಹೆಂಗಸರ ವಿಷಯದಲ್ಲಿ ಸುಮ್ಮ ನಿರುವುದು, ಆಸೆಯ ಪ್ರವಾಹವನ್ನು ತಡೆದುಕೊಳ್ಳುವುದು, ಗುರು- ಹಿರಿಯರಲ್ಲಿ ವಿನಯ, ಎಲ್ಲಾ ಪ್ರಾಣಿಗಳಲ್ಲಿಯೂ ದಯೆ- ಇದೇ ಎಲ್ಲಾ ಶಾಸ್ತ್ರಗಳಲ್ಲೂ ತಡೆಯಿಲ್ಲದೆ ವಿಹಿತವಾದ ಸರ್ವ ಸಾಮಾನ್ಯವಾದ, ಶ್ರೇಯಸ್ಸನ್ನು ಪಡೆಯುವ ದಾರಿ. -ನೀತಿಶತಕ

Rashi

ಪಂಚಾಂಗ : 14.04.2018 ಶನಿವಾರ

ಸೂರ್ಯ ಉದಯ ಬೆ.06.08 / ಸೂರ್ಯ ಅಸ್ತ ಸಂ.06.32
ಚಂದ್ರ ಉದಯ ರಾ.05.36 / ಚಂದ್ರ ಅಸ್ತ ಸಂ.05.10
ವಿಲಂಬಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ
ಕೃಷ್ಣ ಪಕ್ಷ / ತಿಥಿ : ತ್ರಯೋದಶಿ (ಬೆ.09.12)
ನಕ್ಷತ್ರ: ಉತ್ತರಭಾದ್ರ (ರಾ.04.28) / ಯೋಗ: ಇಂದ್ರ (ರಾ.03.05)
ಕರಣ: ವಣಿಜ್-ಭದ್ರೆ (ಬೆ.09.12-ರಾ.09.00)
ಮಳೆ ನಕ್ಷತ್ರ: ಅಶ್ವಿನಿ (ಪ್ರ.ಬೆ.08.13) / ಮಾಸ: ಮೇಷ, ತೇದಿ: 01

ಇಂದಿನ ವಿಶೇಷ : ಮೇಷ ಸಂಕ್ರಮಣ, ರವಿ ಮೇಷ ರಾಶಿ ಪ್ರವೇಶ ಸೌರ ಯುಗಾದಿ- ವಿಷು, ಡಾ.ಅಂಬೇಡ್ಕರ್ ಜಯಂತಿ

ಮೇಷ: ಗೆಳತಿಯ ನೆನಪು ಕಾಡಲಿದೆ.
ವೃಷಭ: ಮಾತಿನ ಮೇಲೆ ಹಿಡಿತವಿದ್ದಲ್ಲಿ ಕಾರ್ಯ ಸಾಧನೆ
ಮಿಥುನ: ಪ್ರವಾಸಕ್ಕೆ ಸಿದ್ದತೆ
ಕರ್ಕ: ಮಹತ್ತರ ನಿರ್ಣಯ ಕೈಗೊಳ್ಳುವ ಸಂಭವ.
ಸಿಂಹ: ಉದರ ಬೇನೆ. ನಿರ್ಲಕ್ಷಿಸದಿರಿ
ಕನ್ಯಾ: ಧಾರ್ಮಿಕ ಸ್ಥಳಗಳಿಗೆ ಭೇಟಿ
ತುಲಾ: ಶತ್ರುಗಳು ದೂರ ಸರಿಯಲಿದ್ದು, ನೆಮ್ಮದಿ ದೊರೆಯಲಿದೆ.
ವೃಶ್ಚಿಕ: ಹೂಡಿಕೆಯಿಂದ ಉತ್ತಮ ಲಾಭ.
ಧನುರ್: ಶುಭ ಸಮಾಚಾರ ಕೇಳಲಿದ್ದೀರಿ.
ಕುಂಭ: ಮಡದಿಯ ಓಲೈಕೆಗೆ ಕಸರತ್ತು.
ಮಕರ: ಆಪ್ತರ ಭೇಟಿಯಿಂದ ಮನಸ್ಸಿನ ದುಗುಡ ಶಮನವಾಗಲಿದೆ.
ಮೀನ: ಮನೋ ಚಾಂಚಲ್ಯದಿಂದ ಗೊಂದಲ ಮೂಡಲಿದೆ. ತಟಸ್ಥ ನೀತಿ ತಾಳಿದರೆ ಉತ್ತಮ.

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

Facebook Comments

Sri Raghav

Admin