ಕೆನರಾ ಬ್ಯಾಂಕಿನ ಸಿಎಫ್’ಹೆಚ್’ಎಲ್’ನಲ್ಲಿ ಉದ್ಯೋಗಾವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

can-fin-homes-limited

ಕೆನರಾ ಬ್ಯಾಂಕ್ ಪ್ರಾಯೋಜಿತ ಕೆನ್ ಪಿನ್ ಹೋಮ್ಸ್ ಲಿಮಿಟೆಡ್ ಮುಖ್ಯ ವ್ಯವಸ್ಥಾಪಕ ಮತ್ತು ಅಧಿಕಾರಿ ವರ್ಗದ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 12
ಹುದ್ದೆಗಳ ವಿವರ
1.ಮುಖ್ಯ ವ್ಯವಸ್ಥಾಪಕರು – 02
2.ಅಧಿಕಾರಿ ವರ್ಗದ ಹುದ್ದೆಗಳು -10
ವಿದ್ಯಾರ್ಹತೆ : ಕ್ರ.ಸಂ 1ರ ಹುದ್ದೆಗೆ ಚಾರ್ಟೇಡ್ ಅಕೌಂಟೆಂಟ್ ಮುಗಿಸಿರಬೇಕು. ಕ್ರ ಸಂ 2ರ ಹುದ್ದೆಗೆ ಇಂಟರ್ ಸಿಎ, ಐಸಿಡಬ್ಲ್ಯೂಎ, ಸಿಎಸ್ ಪಾಸಾಗಿರಬೇಕು.
ವಯೋಮಿತಿ : ಕ್ರ ಸಂ 1ರ ಹುದ್ದೆಗೆ ಕನಿಷ್ಠ 28, ಗರಿಷ್ಠ 35 ವರ್ಷ, ಕ್ರ ಸಂ 2ರ ಹುದ್ದೆಗೆ ಕನಿಷ್ಠ 25, ಗರಿಷ್ಠ 30 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ.
ಅರ್ಜಿ ಶುಲ್ಕ : 100 ರೂಗಳನ್ನು ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 21-04-2018
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 27-04-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  http://www.canfinhomes.com/job  ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin