ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-04-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಬಲತ್ಕಾರವಾಗಿ ಕೊಟ್ಟದ್ದು, ಅನುಭವಿಸಿದ್ದು, ಬರೆಸಿದ್ದು , ಎಲ್ಲವೂ ವ್ಯರ್ಥ. ಬಲಾತ್ಕಾರವಾಗಿ ನಡೆದ ಯಾವ ಕೆಲಸವೂ ಊರ್ಜಿತವಲ್ಲ. –ಮನುಸ್ಮೃತಿ

Rashi

ಪಂಚಾಂಗ : 20.04.2018 ಶುಕ್ರವಾರ

ಸೂರ್ಯ ಉದಯ ಬೆ.06.04 / ಸೂರ್ಯ ಅಸ್ತ ಸಂ.06.33
ಚಂದ್ರ ಉದಯ ಬೆ.9.43 / ಚಂದ್ರ ಅಸ್ತ ರಾ.10.51
ವಿಲಂಬಿ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ
ಶುಕ್ಲ ಪಕ್ಷ / ತಿಥಿ : ಪಂಚಮಿ (ರಾ.8.46) / ನಕ್ಷತ್ರ: ಮೃಗಶಿರ (ರಾ.9.15)
ಯೋಗ: ಶೋಭನ (ಬೆ.11.11) / ಕರಣ: ಭವ-ಬಾಲವ (ಬೆ.957-ರಾ.8.46)
ಮಾಸ: ಮೀನ / ತೇದಿ: 7

ಇಂದಿನ ವಿಶೇಷ : ಶ್ರೀ ಗಾಯತ್ರಿ, ಶ್ರೀ ಆದಿಶಂಕರಾ ಚಾರ್ಯರ ಜಯಂತಿ, ಆಯನ

ಮೇಷ: ಗೊಂದಲಗಳು ದೂರಾಗಲಿವೆ.
ವೃಷಭ: ಸೋದರಿಯೊಂದಿಗೆ ವೈವಾಹಿಕ ಮಾತುಕತೆ ನಡೆಸುವ ಸಾಧ್ಯತೆ
ಮಿಥುನ: ದೂರದೂರಿನಿಂದ ಸ್ನೇಹಿತರ ಆಗಮನ
ಕರ್ಕ: ನಿಮ್ಮ ನಿರ್ಣಯಕ್ಕೆ ಎಲ್ಲರ ಸಮ್ಮತಿ ದೊರೆಯಲಿದೆ.
ಸಿಂಹ: ನಿಮ್ಮ ಕಠಿಣ ಮಾತಿಗೆ ಸ್ನೇಹಿತರು ದೂರ ಸರಿಯುವರು.
ಕನ್ಯಾ: ವಾಸ್ತವ ಅರಿತು ಮುಂದಿನ ಹೆಜ್ಜೆ ಇಡುವುದು ಒಳಿತು.
ತುಲಾ: ಬಾಲ್ಯದ ಗೆಳೆತಿ ಭೇಟಿಯಾಗುವಿರಿ.
ವೃಶ್ಚಿಕ: ವ್ಯಕ್ತಿಯೊಬ್ಬರಿಂದ ಮಾರ್ಗದರ್ಶನ ದೊರೆಯಲಿದೆ.
ಧನುರ್:ಮಡದಿ ಕಡೆಯವರಿಂದ ಬೇಸರ ಉಂಟಾಗಲಿದೆ.
ಕುಂಭ: ಕುಲದೇವರ ದರ್ಶನ ಮಾಡುವಿರಿ.
ಮಕರ: ತವರಿಗೆ ಹೋಗಿದ್ದ ಮಡದಿ ಮನೆಗೆ ವಾಪಸ್
ಮೀನ: ವಾಸ್ತವ ಅರಿತು ದಿಟ್ಟ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ.

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

Facebook Comments

Sri Raghav

Admin