ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (21-04-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಸದ್ಗುಣಗಳ ಸಮೂಹವೆನ್ನೆಣಿಸುವ ಸಂದರ್ಭದಲ್ಲಿ ಯಾರನ್ನು ಕುರಿತಂತೆ ಉತ್ಸಾಹದಿಂದ ಬೆರಳು ಮಡಿಸುವುದಿಲ್ಲವೋಂಥವನಿಂದ ತಾಯಿಯೊಬ್ಬಳು ಪುತ್ರವತಿ ಎಂದರೆ, ಬಂಜೆಯಾಗಿರುವವಳು ಮತ್ತೆ ಹೇಗಿರುವಳು, ಹೇಳು? -ಹಿತೋಪದೇಶ

Rashi

ಪಂಚಾಂಗ : 21.04.2018 ಶನಿವಾರ

ಸೂರ್ಯ ಉದಯ ಬೆ.06.04 / ಸೂರ್ಯ ಅಸ್ತ ಸಂ.06.33
ಚಂದ್ರ ಉದಯ ಬೆ.09.43 / ಚಂದ್ರ ಅಸ್ತ ರಾ.10.51
ವಿಲಂಬಿ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ
ಶುಕ್ಲ ಪಕ್ಷ / ತಿಥಿ : ಷಷ್ಠಿ (ಸಾ.6.28) / ನಕ್ಷತ್ರ: ಆರಿದ್ರ (ರಾ.7.42)
ಯೋಗ: ಅತಿಗಂಡ-ಸುಕರ್ಮ (ಬೆ.8.10-ರಾ.5.14)
ಕರಣ: ಕೌಲವ-ತೈತಿಲ-ಗರಜೆ (ಬೆ.7.36-ಸಾ.6.28-ರಾ.5.22)
ಮಾಸ: ಮೇಷ / ತೇದಿ: 08

ಇಂದಿನ ವಿಶೇಷ : ಶ್ರೀರಾಮನುಜಾ ಚಾರ್ಯರ ಜಯಂತಿ

ಮೇಷ : ಯಶಸ್ಸು ಪಡೆಯುವಲ್ಲಿ ಸಫಲರಾಗುತ್ತೀರಿ
ವೃಷಭ : ಬೆಲೆ ಬಾಳುವ ವಸ್ತುಗಳನ್ನು ಕಳೆದುಕೊಳ್ಳುವಿರಿ
ಮಿಥುನ: ಸಮಸ್ಯೆಗಳನ್ನು ಎದುರಿಸಿ ಜಯ ಸಾಧಿಸುವಿರಿ, ಸಂಗಾತಿಯೊಡನೆ ಸಾಮರಸ್ಯವಿರುತ್ತದೆ
ಕಟಕ :ಆಪಾದನೆಗಳು ಬರಬಹುದು,
ಸಿಂಹ: ಆತ್ಮ ವಿಶ್ವಾಸದಿಂದ ಕೆಲಸ ಮಾಡಿ
ಕನ್ಯಾ: ಕೆಲವು ಗಂಭೀರವಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ
ತುಲಾ:ಕೆಲಸ-ಕಾರ್ಯಗಳು ಸುಗಮವಾಗಿ ನಡೆಯುತ್ತವೆ
ವೃಶ್ಚಿಕ: ಸೋಮಾರಿತನದಿಂದ ದಿನವಿಡೀ ಆಲಸ್ಯ
ಧನುಸ್ಸು: ಭೂ ವ್ಯವಹಾರದಲ್ಲಿ ನಷ್ಟ
ಮಕರ: ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು
ಕುಂಭ: ಬಂದ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ
ಮೀನ: ನಂಬಿದ ವ್ಯಕ್ತಿಗಳಿಂದ ಮೋಸ ಹೋಗುವ ಸಾಧ್ಯತೆ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

Facebook Comments

Sri Raghav

Admin