ಬಾವಿ ಸ್ವಚ್ಛಪಡಿಸುವ ವೇಳೆ ಉಸಿರುಗಟ್ಟಿ ಮೂವರು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಕಲಬುರುಗಿ,ಏ.25- ಬಾವಿ ಸ್ವಚ್ಛಪಡಿಸುವ ವೇಳೆ ಉಸಿರುಗಟ್ಟಿ ತಂದೆ ಮಗ ಸೇರಿ ಮೂವರು ಮೃತಪಟ್ಟಿರುವ ಘಟನೆ ಫರಹತಾಬಾದ್ ಪೊಲೀಸ್ ಠಾಣೆ ವ್ಯಾಪತಿಯಲ್ಲಿ ನಡೆದಿದೆ. ಕಲಬುರುಗಿ ತಾಲೂಕಿನ ಕವಲಗ(ಕೆ)ಗ್ರಾಮದ ಚಿನ್ನಣ್ನಗೌದ(50) ಮಲ್ಲಚೌಡ ಮೃತಪಟ್ಟ ತಂದೆ ಮಗ.ಮತ್ತೊಬ್ಬಮೆಹಬೂಬಕೂಡಿ ಕೂಡಾ ಮೃತಪಟ್ಟಿದ್ದಾನೆ ಬಾವಿಯಲ್ಲಿ ಹೂಳು ತೆಗೆಯುವ ವೇಳೆ ಈಗಟನೆ ನಡೆದಿದೆ. ಸ್ಥಳಕ್ಕೆ ಫರಹಾಬಾದ್ ಪೊಲೀಸರು ಬೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Bavi

 

Facebook Comments

Sri Raghav

Admin