ಇದು ಗ್ರಾಫಿಕ್ಸ್ ಅಲ್ಲ, ಬೆಂಗಳೂರಲ್ಲೇ ಕಂಡು ಬಂದ ದೃಶ್ಯ..!

ಈ ಸುದ್ದಿಯನ್ನು ಶೇರ್ ಮಾಡಿ

Road--01
ಬೆಂಗಳೂರು. ಏ.26 : ನಗರದಲ್ಲಿ ನಿನ್ನೆ ಬಿದ್ದ ಮಳೆಯ ನಂತರ ಭಾರತೀಯ ವಿಜ್ಞಾನ ಸಂಸ್ಥೆಯ ಗಣಿತ ವಿಭಾಗದ ಬಳಿ ಇರುವ ರಸ್ತೆಯ ಮೇಲೆ ಉದುರಿದ್ದ ಹೂವುಗಳು ನೋಡಲು ಆಕರ್ಷವಾಗಿದ್ದವು. ಒಂದರ್ಥದಲ್ಲಿ ರಸ್ತೆಗೆ ಹೂವಿನ ಶೃಂಗಾರ ಮಾಡಿದಂತೆ ಕಂಡುಬಂತು. ಕ್ಯಾಮರಾದಲ್ಲಿ ಸೆರೆಯಾದ ಈ ದೃಶ್ಯ ನೋಡಲು ಗ್ರಾಫಿಕ್ಸ್ ನಂತೆಯೇ ಕಾಣುತ್ತಿತ್ತು.

Facebook Comments

Sri Raghav

Admin