ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-04-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಮನೆಗಳಾಗಲಿ, ವಸ್ತ್ರಗಳಾಗಲಿ, ಸುತ್ತಲಿರುವ ಕೋಟೆಗಳಾಗಲಿ, ಮೇಲು ಮುಸುಕುಗಳಾಗಲಿ ಸ್ತ್ರೀಯರ ಮರ್ಯಾದೆಯನ್ನು ರಕ್ಷಿಸಲಾರವು. ಈ ಬಗೆಯ ರಾಜ ಮರ್ಯಾದೆಗಳೂ ಅಲ್ಲ. ಸ್ತ್ರೀಯರಿಗೆ ಶೀಲವೇ ಮರ್ಯಾದೆಯನ್ನು ರಕ್ಷಿಸುವ ಆವರಣ

Rashi

ಪಂಚಾಂಗ : 27.04.2018 ಶುಕ್ರವಾರ

ಸೂರ್ಯ ಉದಯ ಬೆ.06.01 / ಸೂರ್ಯ ಅಸ್ತ ಸಂ.06.34
ಚಂದ್ರ ಉದಯ ಬೆ.3.39 / ಚಂದ್ರ ಅಸ್ತ ರಾ.4.47
ವಿಲಂಬಿ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ
ಶುಕ್ಲ ಪಕ್ಷ / ತಿಥಿ : ದ್ವಾದಶಿ (ಬೆ.8.08) / ನಕ್ಷತ್ರ: ಉತ್ತರ ಪಾಲ್ಗುಣಿ (ಮ.2.00)
ಯೋಗ: ವ್ಯಾಘಾತ (ಮ.2.41) / ಕರಣ: ಭವ-ಬಾಲವ (ಬೆ.8.08-ರಾ.7.38)
ಮಳೆ ನಕ್ಷತ್ರ: ಭರಣಿ (ರಾ.12.00 ಪ್ರವೇಶ)/ ಮಾಸ: ಮೇಷ / ತೇದಿ: 14

ದಿನದ ವಿಶೇಷ: ಮೀನಾಕ್ಷಿ ಕಲ್ಯಾಣ, ಮಹಾಪ್ರದೋಷ

ರಾಶಿ ಭವಿಷ್ಯ  :  

ಮೇಷ: ಹೊಸ ವ್ಯವಹಾರದ ಚಿಂತನೆ
ವೃಷಭ: ನಿಮ್ಮ ದೂರಾಲೋಚನೆಯೇ ಸಮಸ್ಯೆ ತಂದೊಡ್ಡಲಿದೆ.
ಮಿಥುನ: ತವರಿಗೆ ಹೋಗಲು ಸಿದ್ಧತೆ
ಕರ್ಕ: ನಿಮ್ಮ ಧೋರಣೆಗಳಿಂದ ಸ್ನೇಹಿತರು ದೂರಾಗುವರು.
ಸಿಂಹ: ಮನೆಯಲ್ಲಿ ಅಶಾಂತಿ.
ಕನ್ಯಾ: ಹೂಡಿಕೆಗೆ ಸಕಾಲವಲ್ಲ.
ತುಲಾ: ಅನಿರೀಕ್ಷಿತ ಧನಾಗಮನ
ವೃಶ್ಚಿಕ: ನಿಮ್ಮ ವರ್ತನೆಗೆ ಬೇಸತ್ತು ಮಕ್ಕಳು ದೂರಾಗಲಿದ್ದಾರೆ.
ಧನುರ್: ಸ್ನೇಹಿತ ರೊಂದಿಗೆ ಅಪ್ತರರೊಬ್ಬರ ಮನೆಗೆ ಭೇಟಿ ಸಾಧ್ಯತೆ
ಕುಂಭ: ಕುಟುಂಬದಲ್ಲಿ ಅಶಾಂತಿ. ಮಾನಸಿಕ ಕಿರಿಕಿರಿ.
ಮಕರ: ಸಹೋದರಿಯರ ವಿರೋಧ ಕಟ್ಟಿಕೊಳ್ಳುವಿರಿ.
ಮೀನ: ಗೊಂದಲಗಳು ಉಂಟಾಗಿ ಸಮಸ್ಯೆಗಳು ಎದುರಾಗಲಿವೆ. ತಾಳ್ಮೆ ವಹಿಸಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin