ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (28-04-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಎಂದೆಂದೂ ಅಪಹರಿಸುವುದಕ್ಕಾಗದ ಕಾರಣ, ಬೆಲೆ ಕುಂದದ ಕಾರಣ, ನಾಶವಾಗದ ಕಾರಣ ವಿದ್ಯೆಯನ್ನು  ದ್ರವ್ಯಗಳೆಲ್ಲೆಲ್ಲಾ ಶ್ರೇಷ್ಠವಾದ ದ್ರವ್ಯವೆಂದು ಹೇಳುತ್ತಾರೆ. – ಹಿತೋಪದೇಶ 

Rashi

ಪಂಚಾಂಗ : ಶನಿವಾರ, 28.04.2018

ಸೂರ್ಯಉದಯ ಬೆ.6.00 / ಸೂರ್ಯ ಅಸ್ತ ಸಂ.6.34
ಚಂದ್ರ ಉದಯ ಮ.3.39 / ಚಂದ್ರ ಅಸ್ತ ರಾ.4.47
ವಿಲಂಬಿ ಸಂವತ್ಸರ / ಉತ್ತರಾಯಣ / ವಸಂತ ಋತು
ವೈಶಾಖ ಮಾಸ / ಶುಕ್ಲ ಪಕ್ಷ / ತಿಥಿ : ತ್ರಯೋದಶಿ (ಬೆ.7.12)
ನಕ್ಷತ್ರ: ಹಸ್ತ (ಮ.3.53) / ಯೋಗ: ಹರ್ಷಣ (ರಾ.12.56)
ಕರಣ: ತೈತಿಲ-ಗರಜೆ (ಬೆ.7.12-ಸಾ.6.52)
ಮಾಸ: ಮೇಷ / ತೇದಿ: 15

ದಿನದ ವಿಶೇಷ: ಮೀನಾಕ್ಷಿ ಕಲ್ಯಾಣ, ಮಹಾಪ್ರದೋಷ

ರಾಶಿ ಭವಿಷ್ಯ  :  

ಮೇಷ : ಆಗಾಗ ಮಾನಸಿಕ ಅಸ್ಥಿರತೆ ಕಾಡಬಹುದು,
ವೃಷಭ : ಹಿಡಿದ ಕೆಲಸ-ಕಾರ್ಯಗಳಲ್ಲಿ ಅಡೆತಡೆಗಳು ತೋರಿಬಂದು ವಿಳಂಬವಾಗಲಿವೆ, ಸಂತಾನದ ಬಗ್ಗೆ ಜಾಗ್ರತೆ
ಮಿಥುನ: ನಿರುದ್ಯೋಗಿಗಳಿಗೆ ಅವಕಾಶಗಳು ಒದಗಿಬರಲಿವೆ
ಕಟಕ : ವ್ಯಾಪಾರ- ವ್ಯವಹಾರ ಗಳಲ್ಲಿ ಚೇತರಿಕೆ ಕಂಡುಬರುತ್ತದೆ
ಸಿಂಹ: ಶತ್ರುಗಳು ಪಲಾಯನಗೊಳ್ಳು ವರು, ಸಾಂಸಾರಿಕವಾಗಿ ನೆಮ್ಮದಿ ಸಿಗಲಿದೆ
ಕನ್ಯಾ: ಆಗಾಗ ಧನ ಸಂಗ್ರಹಕ್ಕೆ ಅನುಕೂಲಕರ ವಾತಾವರಣ
ತುಲಾ: ಅವಿವಾಹಿತರಿಗೆ ವಿವಾಹ ಯೋಗ್ಯ ಸಂಬಂಧಗಳು ಪೂರಕವಾಗಲಿವೆ
ವೃಶ್ಚಿಕ : ಕಾರ್ಯರಂಗದಲ್ಲಿ ಶತ್ರುಗಳ ಉಪಟಳ ಹೆಚ್ಚಲಿದೆ
ಧನುಸ್ಸು: ಸಾಂಸಾರಿಕವಾಗಿ ಖರ್ಚು ಹೆಚ್ಚಲಿದೆ
ಮಕರ: ವಾದ-ವಿವಾದಗಳಿಂದ ದೂರವಿರಬೇಕು
ಕುಂಭ: ಗ್ರಹಿಸಿದ ಕೆಲಸ-ಕಾರ್ಯಗಳು ನೆರವೇರುತ್ತವೆ
ಮೀನ: ಧನಾದಾಯ ಉತ್ತಮ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin