ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (30-04-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ರಾಜನಿಲ್ಲದ ರಾಷ್ಟ್ರವು ನೀರಿಲ್ಲದ ನದಿಯಂತೆ ಆಗುವುದು. ಅದು ಹುಲ್ಲಿಲ್ಲದ ಕಾಡಿನಂತೆ ಕಾವಲಿಲ್ಲದ ದನಗಳ ಮಂದೆಯಂತೆ. -ರಾಮಾಯಣ, ಅಯೋಧ್ಯಾ

Rashi

ಪಂಚಾಂಗ : 30.04.2018 ಸೋಮವಾರ

ಸೂರ್ಯಉದಯ ಬೆ.6.00 / ಸೂರ್ಯ ಅಸ್ತ ಸಂ.6.34
ಚಂದ್ರ ಉದಯ ಸಂ.6.59 / ಚಂದ್ರ ಅಸ್ತ ಬೆ.6.13
ವಿಲಂಬಿ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ
ಶುಕ್ಲ ಪಕ್ಷ / ತಿಥಿ : ಪೂರ್ಣಿಮಾ (ಬೆ.6.28) / ನಕ್ಷತ್ರ: ಸ್ವಾತಿ (ಮ.2.47)
ಯೋಗ: ಸಿದ್ಧಿ (ಬೆ.10.22) / ಕರಣ:ಭವ-ಬಾಲವ (ಬೆ.6.28-ಸಾ.6.34)
ಮಾಸ: ಮೇಷ, /ತೇದಿ: 17

ದಿನದ ವಿಶೇಷ: 

ರಾಶಿ ಭವಿಷ್ಯ  :  

ಮೇಷ : ದೇಹದ ಆಲಸ್ಯ, ಶ್ರಮದಿಂದ ಅನಾರೋಗ್ಯ
ವೃಷಭ : ದಿಢೀರ್ ಬಂಧುಗಳ ಆಗಮನ, ಖರ್ಚು ಅಧಿಕ.
ಮಿಥುನ: ನಿರೀಕ್ಷಿತ ಪ್ರಮಾಣದಲ್ಲಿ ಲಾಭ ಸಿಗುವುದಿಲ್ಲ.
ಕಟಕ: ಹೊಸ ವ್ಯಾಪಾರ- ವ್ಯವ ಹಾರಗಳಿಗೆ ಇದು ಸಕಾಲವಲ್ಲ,
ಸಿಂಹ: ಕೆಲಸಕ್ಕೆ ಸೋಮಾರಿತನ
ಕನ್ಯಾ: ಮನೆಯಲ್ಲಿ ಕಲಹ ಮನಃಶಾಂತಿ ಕೊರತೆ
ತುಲಾ: ಧಾರ್ಮಿಕ ಕಾರ್ಯಗಳಿಗೆ ಹಣದ ವೆಚ್ಚ ಅಧಿಕ
ವೃಶ್ಚಿಕ : ರಾಜಕೀಯ ವರ್ಗದವರಿಗೆ ತುಸು ಸಮಾಧಾನಕರ ವಾತಾವರಣವಿರುತ್ತದೆ.
ಧನುಸ್ಸು: ಸಾಲ ಬಾಧೆಯಿಂದ ಮನಸ್ಸಿಗೆ ನೆಮ್ಮದಿ ದೂರ
ಮಕರ: ಸಹೋದ್ಯೋಗಿಗಳೊಂದಿಗೆ ಜಗಳ, ಮಾನಸಿಕ ನೆಮ್ಮದಿ ಹಾಳು.
ಕುಂಭ : ಖರ್ಚು ಅಧಿಕ. ಮಾನಸಿಕ ತೊಳಲಾಟ, ಕುಟುಂಬದ ಸಮಸ್ಯೆಗಳಿಂದ ಬೇಸರ
ಮೀನ: ಮನೋರಂಜನೆಯಿಂದ ಮನಸ್ಸಿಗೆ ಸಂತೋಷ, ಕುಟುಂಬದವರೊಂದಿಗೆ ಕಾಲಕಳೆಯುವಿರಿ.

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin