ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (04-05-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಶಿವನಲ್ಲಿ ಭಕ್ತಿ ಇದೆ, ಮನಸ್ಸಿನಲ್ಲಿ ಸಾವು-ಹುಟ್ಟುಗಳ ಭಯವಿಲ್ಲ.ಬಂಧುಗಳಲ್ಲಿ ಪ್ರೀತಿಯ ವ್ಯಾಮೋಹವಿಲ್ಲ. ಕಾಮವಿಕಾರಗಳಿಲ್ಲ. ಸಂಗದೋಷವಿಲ್ಲದಿರುವ ನಿರ್ಜನವಾದ ಕಾಡು ಇದೆ. ವೈರಾಗ್ಯವಿದೆ. ಇನ್ನು ಬೇಡತಕ್ಕದ್ದು ಯಾವುದು? – ವೈರಾಗ್ಯಶತಕ

Rashi

ಪಂಚಾಂಗ : 04.05.2018 ಶುಕ್ರವಾರ

ಸೂರ್ಯ ಉದಯ ಬೆ.05.58 / ಸೂರ್ಯ ಅಸ್ತ ಸಂ.06.35
ಚಂದ್ರ ಉದಯ ರಾ.10.21 / ಚಂದ್ರ ಅಸ್ತ ರಾ.9.15
ವಿಲಂಬಿ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ
ಕೃಷ್ಣ ಪಕ್ಷ / ತಿಥಿ : ಚತುರ್ಥಿ / (ಬೆ.11.02) / ನಕ್ಷತ್ರ: ಮೂಲಾ (ರಾ.10.33)
ಯೋಗ: ಶಿವ (ಬೆ.10.02) / ಕರಣ: ಬಾಲ-ಕೌಲವ (ಬೆ.11.02-ರಾ.12.10)
ಮಳೆ ನಕ್ಷತ್ರ: ಅಶ್ವಿನಿ / ಮಾಸ: ಮೇಷ / ತೇದಿ: 21

ದಿನದ ವಿಶೇಷ: 

ರಾಶಿ ಭವಿಷ್ಯ  :  ಸಂಕಷ್ಟಹರ ಚತುರ್ಥಿ, ಗಣಪತಿ ವ್ರತ

ಮೇಷ: ನಿಮ್ಮ ಪ್ರೀತಿಪಾತ್ರರು ಸ್ವಲ್ಪ ಕಿರಿಕಿರಿಗೊಂಡಂತೆ ತೋರುತ್ತದೆ
ವೃಷಭ: ಇತರರನ್ನು ಶ್ಲಾಘಿಸುವ ಮೂಲಕ ಅವರ ಯಶಸ್ಸನ್ನು ಆನಂದಿಸುವಿರಿ.
ಮಿಥುನ: ಸಂತೋಷದಿಂದ ತುಂಬಿದ ದಿನ.
ಕರ್ಕ: ನಿಮ್ಮ ಕೆಲಸದಲ್ಲಿನ ತಪ್ಪನ್ನು ಒಪ್ಪಿಕೊಳ್ಳುವುದು ಉತ್ತಮ.
ಸಿಂಹ : ನಿಮ್ಮ ಕೆಲಸಗಳಿಗೆ ಬೇರೆಯವರು ಗೌರವ ಪಡೆಯಲು ಬಿಡಬೇಡಿ.
ಕನ್ಯಾ: ಎಲ್ಲರೂ ತಪ್ಪುಗಳನ್ನು ಮಾಡುತ್ತಾರೆ ಮೂರ್ಖರು ಮಾತ್ರ ಅದನ್ನು ಪುನರಾವರ್ತಿಸುತ್ತಾರೆಂಬುದನ್ನು ನೆನಪಿಡಿ.
ತುಲಾ: ಡಿವಿಡೆಂಡ್‍ಗಳಿಂದ ಲಾಭ.
ವೃಶ್ಚಿಕ: ನಿಮ್ಮ ನಡವಳಿಕೆ ಪತ್ನಿ ವರ್ಗದವರಲ್ಲಿ ಮನಃಸ್ತಾಪ
ಧನುರ್: ಸಂಗಾತಿಯ ಚುಚ್ಚುಮಾತು ನಿಮ್ಮನ್ನು ಘಾಸಿಗೊಳಿಸಬಹುದು.
ಕುಂಭ: ಪ್ರಯಾಣ ಅನುಕೂಲಕರವಾಗಿದ್ದರೂ ದುಬಾರಿಯಾಗಿರುತ್ತದೆ.
ಮಕರ: ಪ್ರೀತಿಯ ಸಂಕಟ ಎದುರಿಸುವ ಸಾಧ್ಯತೆಗಳು ಇಂದು ಹೆಚ್ಚಿವೆ.
ಮೀನ: ನಿಮ್ಮ ಮಾತು ಅಪಾರ್ಥವಾಗಿ ಕಂಡು ವದಂತಿಗೇಳುವ ಸಾಧ್ಯತೆಗಳಿವೆ.

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin