ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-05-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ವಿದ್ವಾಂಸನಾದ ಹೆಣ್ಣಿನ ತಂದೆಯು ಸ್ವಲ್ಪ ಶುಲ್ಕವನ್ನೂ ತೆಗೆದುಕೊಳ್ಳಬಾರದು. ಲೋಭದಿಂದ ತೆಗೆದುಕೊಂಡರೆ ಮಕ್ಕಳನ್ನು ಮಾರಿದಂತಾಗುತ್ತದೆ. -ಮನುಸ್ಮೃತಿ

Rashi

ಪಂಚಾಂಗ : 05.05.2018 ಶನಿವಾರ

ಸೂರ್ಯಉದಯ ಬೆ.5.58 / ಸೂರ್ಯ ಅಸ್ತ ಸಂ.6.35
ಚಂದ್ರ ಉದಯ ರಾ.11.10 / ಚಂದ್ರ ಅಸ್ತ ಬೆ.10.03
ವಿಲಂಬಿ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ
ಕೃಷ್ಣ ಪಕ್ಷ / ತಿಥಿ : ಪಂಚಮಿ (ಮ.1.22) / ನಕ್ಷತ್ರ: ಪೂರ್ವಾಷಾಢ (ರಾ.1.33)
ಯೋಗ: ಸಿದ್ಧ (ಬೆ.10.52) / ಕರಣ:ತೈತಿಲ-ಗರಜೆ (ಮ.1.22-ರಾ.2.38)
ಮಾಸ: ಮೇಷ / ತೇದಿ: 22

ದಿನದ ವಿಶೇಷ: 

ರಾಶಿ ಭವಿಷ್ಯ  :  

ಮೇಷ : ಕುಟುಂಬದ ಸಮಸ್ಯೆಗಳಿಂದ ಮನಸ್ಸಿಗೆ ಘಾಸಿಯಾಗಲಿದೆ
ವೃಷಭ : ವ್ಯಾಪಾರ ದಲ್ಲಿ ಪ್ರಗತಿ ಸಾಧಿಸುವಿರಿ, ವಾಹನ ಖರೀದಿ ಯೋಗ
ಮಿಥುನ: ಅಹಂಕಾರದಿಂದ ಹೊರಬಂದು ಮಹತ್ತರ ಲಾಭ ಪಡೆಯಿರಿ
ಕಟಕ : ಮೇಲಾಧಿಕಾರಿಗಳಿಂದ ಕೆಲಸದ ಒತ್ತಡ
ಸಿಂಹ: ಕುಟುಂಬದಲ್ಲಿರುವ ಅಸಮಾಧಾನ ಬಗೆಹರಿಸಲು ಪ್ರಯತ್ನಿಸಿ
ಕನ್ಯಾ: ವಿನಾಕಾರಣ ಆರೋಪಗಳಿಗೆ ಕಿವಿಗೊಡದಿರಿ.
ತುಲಾ: ನಿಮ್ಮಂದಾಗುತ್ತಿರುವ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಪಡುವಿರಿ
ವೃಶ್ಚಿಕ : ಆತ್ಮೀಯರ ಸಲಹೆಯಿಂದ ಕಾರ್ಯಗಳಲ್ಲಿ ಜಯ
ಧನುಸ್ಸು: ಕುಲದೇವರ ಆಶೀರ್ವಾದ ಪಡೆಯಿರಿ.
ಮಕರ: ಸಕಾಲದಲ್ಲಿ ಸ್ನೇಹಿತರ ಸಹಾಯಹಸ್ತ
ಕುಂಭ: ಆರ್ಥಿಕ ಮುಗ್ಗಟ್ಟಿನಿಂದ ಹೊರಬರಲು ಯತ್ನ
ಮೀನ: ಜಟಿಲ ಸಮಸ್ಯೆಗೆ ಸೂಕ್ತ ಪರಿಹಾರ ಸಿಗಲಿದೆ.

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin