ಮತದಾನ ಪದ ಬಳಕೆ ನಿಷೇಧಕ್ಕೆ ಒತ್ತಾಯಿಸಿ ಮೌನ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

Protest--01

ಬೆಂಗಳೂರು, ಮೇ 5- ಮತದಾನ ಎಂಬ ಪದ ಬಳಕೆ ನಿಷೇಧಕ್ಕೆ ಆಗ್ರಹಿಸಿ ಇಂದು ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅಂಬ್ರೋಸ್ ಡಿ.ಮೆಲ್ಲೋ ಮೌನ ಪ್ರತಿಭಟನೆ ನಡೆಸಿದರು. ನಗರದ ಶೇಷಾದ್ರಿ ರಸ್ತೆಯಲ್ಲಿರುವ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಫಲಕ ಹಿಡಿದು ಚುನಾವಣೆ ಸಂದರ್ಭದಲ್ಲಿ ಮತದಾನ ಎಂಬ ಪದ ಬಳಸದಂತೆ ಆಗ್ರಹಿಸಿದ ಅವರು, ಮತ ಹಾಕಿ ಎಂಬ ಪದ ಬಳಸುವಂತೆ ಒತ್ತಾಯಿಸಿದರು.

Facebook Comments

Sri Raghav

Admin