ಆರ್’ಸಿಬಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

RCB

ಜೈವಿಕ ತಂತ್ರಜ್ಞಾನ ಪ್ರಾದೇಶಿಕ ಕೇಂದ್ರ (ಆರ್’ಸಿಬಿ) ಶಿಕ್ಷಣ ಸಂಸ್ಥೆಯಲ್ಲಿ ತಾಂತ್ರಿಕ ಮತ್ತು ಆಡಳಿತಾತ್ಮಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ – 27
ಹುದ್ದೆಗಳ ವಿವರ
1.ವ್ಯವಸ್ಥಾಪರು (ವ್ಯವಹಾರ ಅಭಿವೃದ್ಧಿ) – 01
2.ಹಿರಿಯ ವ್ಯವಸ್ಥಾಪರು ( ಹಣಕಾಸು ಮತ್ತು ವ್ಯವಹಾರ) -01
3.ವ್ಯವಸ್ಥಾಪರು (ತಾಂತ್ರಿಕ) – 02
4.ಆಡಳಿತಾಧಿಕಾರಿ – 01
5.ಅಫ್ಲಿಕೇಷನ್ ಸೈಂಟಿಸ್ಟ್ – 05
6.ಹಿರಿಯ ತಾಂತ್ರಿಕಾಧಿಕಾರಿ – 08
7.ತಾಂತ್ರಿಕಾಧಿಕಾರಿ – 07
8.ಮೆಕಾನಿಕಲ್ / ಎಲೆಕ್ಟ್ರಾನಿಕ್ಸ್ ಇಂಜಿನಿಯರ್ – 01
9.ಎಕ್ಸಿಕ್ಯೂಟಿವ್ ಅಸಿಸ್ಟೆಂಟ್ – 01
ವಿದ್ಯಾರ್ಹತೆ : ಕ್ರ. ಸಂ 1 ಮತ್ತು 2ರ ಹುದ್ದೆಗೆ ಪದವಿ ಅಥವಾ ಸ್ನಾತಕೋತ್ತರ ಪದವಿಯೊಂದಿಗೆ ಸಿಎ/ಐಸಿಡಬ್ಲ್ಯೂಎ, ಕ್ರ. ಸಂ 3,4ರ ಹುದ್ದೆಗೆ ಸ್ನಾತಕೋತ್ತರ ಪದವಿ ಅಥವಾ ಪಿಹೆಚ್’ಡಿ, ಕ್ರ. ಸಂ 4ರ ಹುದ್ದೆಗೆ ಸ್ನಾತಕೋತ್ತರ ಪದವಿಯೊಂದಿಗೆ ಸಿಎ/ಐಸಿಡಬ್ಲ್ಯೂಎ, ಕ್ರ. ಸಂ 6ರ ಹುದ್ದೆಗೆ ಬಿ.ಟೆಕ್ / ಪಿಜಿ, ಕ್ರ. ಸಂ 7ರ ಹುದ್ದೆಗೆ ಪದವಿ (ಲೈಫ್ ಸೈನ್ಸ್), ಕ್ರ. ಸಂ 8ರ ಹುದ್ದೆಗೆ ಪದವಿ (ಹುದ್ದೆಗೆ ಸಂಬಂಧಿಸಿದ ಶಿಕ್ಷಣ), ಕ್ರ. ಸಂ 9ರ ಹುದ್ದೆಗೆ ಪದವಿ ಪಡೆದಿರಬೇಕು.
ವಯೋಮಿತಿ : ಗರಿಷ್ಠ ವಯೋಮಿತಿಯನ್ನು ಕ್ರ. ಸಂ 1ರ ಹುದ್ದೆಗೆ 40 ವರ್ಷ, ಕ್ರ. ಸಂ 2ರ ಹುದ್ದೆಗೆ 50 ವರ್ಷ, ಕ್ರ. ಸಂ 3ರ ಹುದ್ದೆಗೆ 45 ವರ್ಷ, ಕ್ರ. ಸಂ 4 ರಿಂದ 6ರ ಹುದ್ದೆಗೆ 35 ವರ್ಷ, ಕ್ರ. ಸಂ 7 ರಿಂದ 9ರ ಹುದ್ದೆಗೆ 30 ವರ್ಷ ನಿಗದಿ ಮಾಡಲಾಗಿದೆ.
ಶುಲ್ಕ : 500 ರೂ ಶುಲ್ಕ ನಿಗದಿಮಾಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 17-05-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ www.rcb.res.in  ಅಥವಾ  www.rcb.ac.in    ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments

Sri Raghav

Admin