ಆರ್ ಆರ್ ನಗರ ಚುನಾವಣೆ ಮುಂದಕ್ಕೆ, 28ಕ್ಕೆ ಮತದಾನ, 31ಕ್ಕೆ ರಿಸಲ್ಟ್

ಈ ಸುದ್ದಿಯನ್ನು ಶೇರ್ ಮಾಡಿ

sanjeev

ಬೆಂಗಳೂರು. ಮೇ.11 : ಅಪಾರ್ಟ್ಮೆಂಟ್ ಒಂದರಲ್ಲಿ 9 ಸಾವಿರಕ್ಕೂ ಅಧಿಕ ವೋಟರ್ ಐಡಿಗಳು ಪತ್ತೆಯಾದ ಹಿನ್ನೆಲೆಯಲ್ಲಿ ನಾಳೆ ನಡೆಯಬೇಕಿದ್ದ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ಮೇ.28ಕ್ಕೆ ಮುಂದೂಡಲಾಗಿದ್ದು . ಮೇ. 31 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಅವರು ಸುದ್ದಿ ಘೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಮುನಿರತ್ನ, ಬಿಜೆಪಿಯಿಂದ ಮುನಿರಾಜು ಗೌಡ ಹಾಗೂ ಜೆಡಿಎಸ್ ನಿಂದ ಆರ್. ರಾಮ ಚಂದ್ರ ಸ್ಪರ್ಧಿಸಿದ್ದರು.

ಪಾರ್ಟ್ ಮೆಂಟ್ ಒಂದರಲ್ಲಿ 9 ಸಾವಿರಕ್ಕೂ ಅಧಿಕ ವೋಟರ್ ಐಡಿಗಳು ಪತ್ತೆಯಾದ ಶಾಸಕ ಮುನಿರತ್ನ ಸೇರಿದಂತೆ 14 ಜನರ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿತ್ತು. ಇದರಲ್ಲಿ ಮುನಿರತ್ನ ವಿರುದ್ಧ 2 ನೇ ಪ್ರಕರಣದಲ್ಲೂ ಗಂಭೀರ ರೀತಿಯ ಕಾಯ್ದೆಗಳನ್ನು ಕೂಡಾ ದಾಖಲಿಸಲಾಗಿತ್ತು. ಇದರಿಂದಾಗಿ ಮುನಿರತ್ನ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.

ಚುನಾವಣಾ ಮುಖ್ಯ ಆಯುಕ್ತ ಸಂಜೀವ್ ಕುಮಾರ್ ಕೇಂದ್ರ ಚುನಾವಣಾ ಆಯೋಗದ ನಿರ್ಧಾರದ ಆದೇಶವನ್ನು ಇಂದು ಪತ್ರಿಕಾಘೋಷ್ಠಿಯಲ್ಲಿ ಪ್ರಕಟಿಸಿದ್ದಾರೆ. ಈಗ ಮುನಿರತ್ನ ಅವರು ಮತ್ತೊಮ್ಮೆ ಸ್ಪರ್ಧಿಸಬಹುದೇ ಅಥವಾ ಅವರನ್ನು ಅನರ್ಹಗೊಳಿಸಲಾಗುತ್ತದೆಯೇ ಎಂಬುದರ ಬಗ್ಗೆ ಪ್ರಶ್ನೆಗಳು ಎದುರಾಗಿವೆ.

1 ನಿಪ್ಪಾಣಿ – ಮತದಾನ ಶೇ..89.19

 ಬೆಳಗಾವಿ ಜಿಲ್ಲೆ
1 ನಿಪ್ಪಾಣಿ – ಮತದಾನ ಶೇ..89.19
ಪಕ್ಷ  ಅಭ್ಯರ್ಥಿ ಗಳಿಸಿದ ಮತಗಳು ಫಲಿತಾಂಶ
ಕಾಂಗ್ರೆಸ್ :
ಬಿಜೆಪಿ :
ಜೆಡಿಎಸ್ :
ಇತರೆ :

2 ಚಿಕ್ಕೋಡಿ-ಸದಲಗ – ಮತದಾನ ಶೇ.. 84.78

Facebook Comments

Sri Raghav

Admin