ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-05-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಬೆಟ್ಟಗಳ ಕಣಿವೆಗಳಲ್ಲಿ ಗೆಡ್ಡೆ-ಗೆಣಸುಗಳು ಹಾಳಾದುವೇನು; ಬೆಟ್ಟಗಳಲ್ಲಿ ಬರುವ ಪ್ರವಾಹಗಳು ಹಾಳಾದುವೇನು; ಅಥವಾ ಮರಗಳಲ್ಲಿದ್ದ ರಸಭರಿತವಾದ ಹಣ್ಣುಗಳೂ ಬಟ್ಟೆಗೆ ಬರುವ ನಾರೂ ಹಾಳುದುವೇ? ಏನೋ ಸ್ವಲ್ಪ ಹಣವಿದೆಯೆಂದು ಬೀಗುತ್ತ ಗರ್ವದಿಂದ ಹುಬ್ಬು ಕುಣಿಸುತ್ತಿರುವ, ವಿನಯ ರಹಿತರಾದ ಖೂಳರ ಮುಖಗಳನ್ನು ಜನರು ನೋಡುತ್ತ ಇರುವರಲ್ಲ..! -ವೈರಾಗ್ಯಶತಕ

Rashi

ಪಂಚಾಂಗ : 12.05.2018 ಶನಿವಾರ

ಸೂರ್ಯ ಉದಯ ಬೆ.05.56 / ಸೂರ್ಯ ಅಸ್ತ ಸಂ.06.37

ಸೂರ್ಯ ಉದಯ ಬೆ.05.55 / ಸೂರ್ಯ ಅಸ್ತ ಸಂ.06.37
ಚಂದ್ರ ಉದಯ ರಾ.04.11 / ಚಂದ್ರ ಅಸ್ತ ಮ.03.50
ವಿಲಂಬಿ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ
ಕೃಷ್ಣ ಪಕ್ಷ / ತಿಥಿ : ದ್ವಾದಶಿ (ರಾ.11.07) / ನಕ್ಷತ್ರ: ಉತ್ತರಾಭಾದ್ರ (ಮ.01.51)
ಯೋಗ: ವಿಷ್ಕಂಭ (ಮ.12.32) / ಕರಣ: ಕೌಲವ-ತೈತಿಲ (ಬೆ.11.30-ರಾ.11.07)
ಮಳೆ ನಕ್ಷತ್ರ: ಭರಣಿ / ಮಾಸ: ಮೇಷ / ತೇದಿ: 29

ಇಂದಿನ ವಿಶೇಷ :

ರಾಶಿ ಭವಿಷ್ಯ  :  

ಮೇಷ : ವಾಹನ ಖರೀದಿಗಾಗಿ ಹಣ ಸಾಲ ಮಾಡು ತ್ತೀರಿ, ಕುಟುಂಬದಲ್ಲಿ ಸಾಮರಸ್ಯವಿರುವುದಿಲ್ಲ
ವೃಷಭ : ಸಾಲಕ್ಕೆ ಯಾರಿಗೂ ಸಾಕ್ಷಿ ಹಾಕಬೇಡಿ
ಮಿಥುನ: ಮಕ್ಕಳ ಆರೋಗ್ಯದ ಬಗ್ಗೆ ಗಮನವಿರಲಿ
ಕಟಕ : ಕೆಲಸ-ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತವೆ, ಆದಾಯ-ಖರ್ಚು ಸಮನಾಗಿರುತ್ತದೆ
ಸಿಂಹ: ವ್ಯವಸಾಯದಲ್ಲಿ ಯಶಸ್ಸು ದೊರೆಯುತ್ತದೆ
ಕನ್ಯಾ: ಧನಾಗಮನದಿಂದ ಕುಟುಂಬದ ಸಮಸ್ಯೆಗಳು ಬಗೆಹರಿಯುತ್ತವೆ
ತುಲಾ: ಅಣ್ಣ-ತಮ್ಮ, ಅಕ್ಕ-ತಂಗಿ ನಿಮಗೆ ಸಹಾಯ ಮಾಡಬಹುದು
ವೃಶ್ಚಿಕ: ಅನಾರೋಗ್ಯದಿಂದ ಅಧಿಕ ಖರ್ಚು ಮಾಡುವಿರಿ
ಧನುಸ್ಸು: ಬಂಧುಗಳೊಡನೆ ವಾದ-ವಿವಾದ ಮಾq ದಿರಿ, ಆರ್ಥಿಕ ಮುಗ್ಗಟ್ಟು ಎದುರಾಗಬಹುದು
ಮಕರ: ಎಲ್ಲ ಕೆಲಸದಲ್ಲೂ ಜಯ ದೊರೆಯುತ್ತದೆ
ಕುಂಭ: ಆಡಂಬರದ ಜೀವನಕ್ಕಾಗಿ ಅಧಿಕ ಖರ್ಚು ಮಾಡುವಿರಿ, ಭೂಮಿ ಖರೀದಿ ಯೋಗ
ಮೀನ: ದಂಪತಿಗಳಲ್ಲಿ ಹೊಂದಾಣಿಕೆ ಇರುವುದು

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin