ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-05-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ಮನುಷ್ಯಜನ್ಮ, ಮೋಕ್ಷಾಭಿಲಾಷೆ, ಮಹಾಜನರ ಸಂಸರ್ಗ ಇವು ಮೂರು ದುರ್ಲಭ. ಅದು ದೈವಾನುಗ್ರಹದಿಂದ ದೊರೆಯತಕ್ಕದ್ದು. -ವಿವೇಕಚೂಡಾಮಣಿ

Rashi

ಪಂಚಾಂಗ : 16.05.2018 ಬುಧವಾರ

ಸೂರ್ಯ ಉದಯ ಬೆ.05.55 / ಸೂರ್ಯ ಅಸ್ತ ಸಂ.06.38
ಚಂದ್ರ ಉದಯ ಬೆ.05.45 / ಚಂದ್ರ ಅಸ್ತ ಸಂ.06.36
ವಿಲಂಬಿ ಸಂವತ್ಸರ / ಉತ್ತರಾಯಣ / ವಸಂತ ಋತು
ವೈಶಾಖ ಮಾಸ / ಕೃಷ್ಣ ಪಕ್ಷ / ತಿಥಿ : ಅಮಾವಾಸ್ಯೆ (ಸಾ.05.18)
ನಕ್ಷತ್ರ: ಭರಣಿ (ಬೆ.10.56) / ಯೋಗ: ಸೌಭಾ-ಶೋಭ (ಬೆ.05.21-ರಾ.02.06)
ಕರಣ: ಚತುಷ್ಪಾದ-ನಾಗವಾನ್-ಕಿಂಸ್ತುಘ್ನ (ಬೆ.06.36-ಸಾ.07.18-ರಾ.03.55)
ಮಳೆ ನಕ್ಷತ್ರ: ಭರಣಿ / ಮಾಸ: ವೃಷಭ / ತೇದಿ: 01

ರಾಶಿ ಭವಿಷ್ಯ  :  

ಮೇಷ : ಕಾರ್ಯಗಳಲ್ಲಿ ಹಿನ್ನಡೆ ಹಾಗಾಗಿ ದೊಡ್ಡ ಕಾರ್ಯಗಳಿಗೆ ಕೈ ಹಾಕಬೇಡಿ
ವೃಷಭ : ಮಕ್ಕಳ ಪ್ರಗತಿಯಿಂದ ಸಂತಸ, ಹಣಕಾಸಿನ ಸ್ಥಿತಿ ಉತ್ತಮ
ಮಿಥುನ: ಪ್ರವಾಸ ಮುಂದೂಡುವುದು ಒಳಿತು.
ಕಟಕ : ಹಿತಶತ್ರುಗಳ ಕಾಟ ಹೆಚ್ಚಳದಿಂದ ಮನಸ್ಸಿನ ನೆಮ್ಮದಿ ಹಾಳು
ಸಿಂಹ: ಆರ್ಥಿಕ ಒತ್ತಡ ಹೆಚ್ಚಾದರೂ ಬೇರೆ ಮೂಲಗಳಿಂದ ಆದಾಯ ಬರಲಿದೆ.
ಕನ್ಯಾ: ನೆನೆಗುದಿಗೆ ಬಿದ್ದಿದ್ದ ಕಾರ್ಯಕ್ಕೆ ಚಾಲನೆ
ತುಲಾ: ಕಷ್ಟದ ದಿನಗಳು ಕರಗಿ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ.
ವೃಶ್ಚಿಕ : ಈ ದಿನ ಸ್ವಲ್ಪ ತಾಳ್ಮೆ ವಹಿಸಿರಿ, ಮುಂದೆ ಒಳ್ಳೆಯದಾಗಲಿದೆ.
ಧನುಸ್ಸು: ವೈಯಕ್ತಿಕ ಆರೋಗ್ಯದ ಕಡೆ ಗಮನವಿರಲಿ.
ಮಕರ: ಇಚ್ಛಿಸಿದ ಕಾರ್ಯಗಳು ಕೈಗೂಡಲಿದೆ.
ಕುಂಭ: ಕಚೇರಿಯಲ್ಲಿ ಮನಸ್ತಾಪ ಮಾಡಿಕೊಳ್ಳದಿರಿ.
ಮೀನ: ಅತಿಯಾದ ಆತ್ಮವಿಶ್ವಾಸದಿಂದ ಕೆಲಸ ಕೆಡಲಿದೆ.

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin