ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-05-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ಹೆಣ್ಣು ಹುಲಿ ತನ್ನ ಮರಿಗಳನ್ನು ಕಚ್ಚಿಕೊಂಡು  ಒಯ್ಯುತ್ತದೆ. ಆದರೆ ಅವುಗಳನ್ನು ಹಲ್ಲುಗಳಿಂದ ಪೀಡಿಸುವುದಿಲ್ಲ. ಮರಿಗಳು ಕೆಳಗೆ ಬೀಳಬಾರದು, ಅವುಗಳಿಗೆ ಗಾಯವಾಗಲೂ ಬಾರದು ಎಂಬ ಹೆದರಿಕೆಯಿಂದ ಹೇಗೆ ಹಿಡಿದುಕೊಂಡಿರುವುದೋ ಹಾಗೆ  ಅಕ್ಷರಗಳನ್ನು ಉಚ್ಚರಿಸಬೇಕು( ಅಕ್ಷರಗಳನ್ನು ಸ್ಫುಟವಾಗಿ ಉಚ್ಚರಿಸಬೇಕು. ಕರ್ಕಶವಾಗಿ ಕೊರೆಯುವಂತೆ ಉಚ್ಚರಿಸಬಾರದು.

Rashi

ಪಂಚಾಂಗ : 18.05.2018 ಶುಕ್ರವಾರ

ಸೂರ್ಯ ಉದಯ ಬೆ.05.54 / ಸೂರ್ಯ ಅಸ್ತ ಸಂ.06.38
ಚಂದ್ರ ಉದಯ ಬೆ.8.31 / ಚಂದ್ರ ಅಸ್ತ ರಾ.9.42
ವಿಲಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಅಧಿಕ ಜ್ಯೇಷ್ಠ ಮಾಸ
ಶುಕ್ಲ ಪಕ್ಷ / ತಿಥಿ : ತೃತೀ-ಚತು (ಬೆ 8.25-ರಾ.5.28)
ನಕ್ಷತ್ರ: ಆರಿದ್ರಾ (ರಾ.2.23) / ಯೋಗ: ಧೃತಿ (ರಾ.3.29)
ಕರಣ: ಗರಜೆ-ವಣಿಜ್ (ಬೆ.8.25-ಸಾ.6.55) / ಮಳೆ ನಕ್ಷತ್ರ: ಕೃತ್ತಿಕಾ
ಮಾಸ: ಮೇಷ / ತೇದಿ: 4

ಇಂದಿನ ವಿಶೇಷ : ರಂಭಾ ತೃತೀಯ

ರಾಶಿ ಭವಿಷ್ಯ  :  

ಮೇಷ: ಹಣ ಹೂಡಿಕೆಗೆ ಬಗ್ಗೆ ಆತುರ ಬೇಡ.
ವೃಷಭ:ನಿಮ್ಮ ಖ್ಯಾತಿಗೆ ಧಕ್ಕೆ ಬರುವ ಸಾಧ್ಯತೆ
ಮಿಥುನ: ರಿಯಲ್ ಎಸ್ಟೇಟ್‍ನಲ್ಲಿ ಹೂಡಿಕೆ ಲಾಭ.
ಕರ್ಕ: ಸಂಗಾತಿಯೊಂದಿಗೆ ಸಂತೋಷಮಯ ಸಮಯ ಕಳೆಯುವಿರಿ.
ಸಿಂಹ: ಪ್ರವಾಸ ಯೋಜನೆಯಿಂದ ವ್ಯಾಪಾರಕ್ಕೆ ಪ್ರಯೋಜನವಾಗಲಿದೆ.
ಕನ್ಯಾ: ಏಕಪಕ್ಷೀಯ ವ್ಯಾಮೋಹದಿಂದ ಸಂತೋಷ ಹಾಳಾಗಲಿದೆ
ತುಲಾ: ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಸಕಾರಾತ್ಮಕವಾಗಿ ಅಲೋಚಿಸಿ.
ವೃಶ್ಚಿಕ: ಕೆಲಸದಲ್ಲಿ ಕಷ್ಟಕರ ಪರಿಸ್ಥಿತಿ.
ಧನುರ್: ವ್ಯಾಪಾರದಲ್ಲಿ ನಷ್ಟ
ಮಕರ: ಆರೋಗ್ಯಕರ ಮನಸ್ಸು ಆರೋಗ್ಯಕರ ದೇಹದಲ್ಲಿ ಪರ್ಯವಸಾನವಾಗುತ್ತದೆ.
ಕುಂಭ: ಭಾವನಾತ್ಮಕ ತೊಂದರೆಗಳು ಕಾಡಲಿವೆ
ಮೀನ: ಸರ್ವತೋಮುಖ ಅಭಿವೃದ್ಧಿ ಸಾಧ್ಯವಿದ್ದಾಗ ಮಾತ್ರ ಮಾನಸಿಕ ಮತ್ತು ನೈತಿಕ ಶಿಕ್ಷಣದ ಜೊತೆ ದೈಹಿಕ ಶಿಕ್ಷಣವನ್ನೂ ತೆಗೆದುಕೊಳ್ಳಿ.

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin