ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-05-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ನಮಗೆ ಬೆಂಕಿಯಿಂದಾಗಲಿ, ಆಯುಧಗಳಿಂದಾಗಲಿ ಭಯವಿಲ್ಲ. ಈ ಹಗ್ಗಗಳಿಗೂ-ಬಲೆಗಳಿಗೂ ನಾವು ಹೆದರುವುದಿಲ್ಲ. ಕ್ರೂರರೂ, ಸ್ವಾರ್ಥಿಗಳೂ ಆದ ಈ ದಾಯಾದಿಗಳಿದ್ದಾರಲ್ಲ- ಪಳಗಿಸಿದ ಆನೆಗಳು, ಅವುಗಳಿಗೆ ನಾವು ಹೆದರಬೇಕಾಗಿದೆ! (ಕಾಡಾನೆಗಳು ಹೇಳಿಕೊಳ್ಳುವ ಮಾತು). -ರಾಮಾಯಣ, ಯುದ್ಧ

Rashi

ಪಂಚಾಂಗ : 20.05.2018 ಭಾನುವಾರ

ಸೂರ್ಯ ಉದಯ ಬೆ.05.54 / ಸೂರ್ಯ ಅಸ್ತ ಸಂ.06.39
ಚಂದ್ರ ಉದಯ ಬೆ.10.24 / ಚಂದ್ರ ಅಸ್ತ ಸಂ.11.38
ವಿಲಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಅಧಿಕ ಜ್ಯೇಷ್ಠ ಮಾಸ
ಶುಕ್ಲ ಪಕ್ಷ / ತಿಥಿ : ಷಷ್ಠಿ (ರಾ.12.18) ನಕ್ಷತ್ರ: ಪುಷ್ಯ (ರಾ.10.45)
ಯೋಗ: ಗಂಡ (ಬೆ.08.48) / ಕರಣ: ಕೌಲವ-ತೈತಿಲ (ಮ.01.29-ರಾ.12.18)
ಮಳೆ ನಕ್ಷತ್ರ: ಕೃತ್ತಿಕಾ / ಮಾಸ: ವೃಷಭ / ತೇದಿ: 06

ಇಂದಿನ ವಿಶೇಷ :

ರಾಶಿ ಭವಿಷ್ಯ  :  

ಮೇಷ : ಕುಟುಂಬದ ಅವಶ್ಯಕತೆಗಳನ್ನು ಪೂರೈ ಸಲು ಪರದಾಡುವಿರಿ, ವಾಹನ ಖರೀದಿಸುವಿರಿ
ವೃಷಭ : ವಿದ್ಯಾರ್ಥಿಗಳು ಓದಿನಲ್ಲಿ ಪ್ರತಿಭೆ ತೋರು ವರು, ಆದಾಯ-ಖರ್ಚು ಸಮವಾಗಿರುತ್ತದೆ
ಮಿಥುನ: ಸ್ತ್ರೀಯರಿಂದ ಗೃಹದಲ್ಲಿ ಕಲಹವಾಗುವ ಸೂಚನೆಗಳಿವೆ, ವಿರೋಧಿಗಳಿಂದ ತೊಂದರೆ ಎದುರಿಸುವಿರಿ
ಕಟಕ : ಯಾವುದೋ ಒಂದು ರೀತಿಯ ಭಯ ಕಾಡುತ್ತದೆ
ಸಿಂಹ: ಷೇರು ಮಾರು ಕಟ್ಟೆಯಲ್ಲಿ ಹಣ ಹೂಡುವುದ ರಿಂದ ಲಾಭ ಪಡೆಯುತ್ತೀರಿ
ಕನ್ಯಾ: ಸಮಾಜ ಸೇವಕ ರಿಂದ ಉತ್ತಮ ಕೆಲಸ-ಕಾರ್ಯಗಳನ್ನು ಮಾಡಿಸಿಕೊಳ್ಳುವಿರಿ
ತುಲಾ: ಪ್ರೇಮಿಗಳು ಕಾನೂ ನಿನ ಇಕ್ಕಟ್ಟಿನಲ್ಲಿ ಸಿಲುಕುವರು
ವೃಶ್ಚಿಕ: ಕಾನೂನು ವ್ಯಾಜ್ಯಗಳು ನಿಮ್ಮ ಪರವಾಗಿರುತ್ತವೆ
ಧನುಸ್ಸು: ನಿಮ್ಮ ಸಮಯ ಅನಾವಶ್ಯಕವಾಗಿ ವ್ಯರ್ಥ ವಾಗುವುದು, ಹೊಸ ಉದ್ಯೋಗ ಸದ್ಯಕ್ಕೆ ಬೇಡ
ಮಕರ: ವ್ಯಾಪಾರ ವಿಸ್ತರಣೆಯಲ್ಲಿ ವಿಫಲರಾಗುತ್ತೀರಿ
ಕುಂಭ: ಕೆಲಸಗಳಿಗೆ ತಕ್ಕ ಪ್ರತಿಫಲ ದೊರೆಯುತ್ತದೆ
ಮೀನ: ಸ್ಥಿರಾಸ್ತಿ ಮಾಡುವ ಯೋಗವಿದೆ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin