ಚುನಾವಣೆಯಲ್ಲಿ ಗೆದ್ದ ಶಾಸಕರ ಜಾತಿವಾರು ಫಲಿತಾಂಶ ಇಲ್ಲಿದೆ ನೋಡಿ

ಈ ಸುದ್ದಿಯನ್ನು ಶೇರ್ ಮಾಡಿ

Congress-01

ಬೆಂಗಳೂರು, ಮೇ 20- ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದ ಶಾಸಕರ ಜಾತಿವಾರು ಫಲಿತಾಂಶವನ್ನು ಗಮನಿಸಿದರೆ ವೀರಶೈವ ಲಿಂಗಾಯಿತ ಶಾಸಕರು ಬಿಜೆಪಿಯಲ್ಲಿ ಹೆಚ್ಚಾಗಿದ್ದಾರೆ. ಒಕ್ಕಲಿಗ ಶಾಸಕರು ಜೆಡಿಎಸ್‍ನಲ್ಲಿ ಹೆಚ್ಚು ಜಯಗಳಿಸಿದ್ದಾರೆ. ಕಾಂಗ್ರೆಸ್‍ನಲ್ಲಿ ಲಿಂಗಾಯಿತರು 16 ಶಾಸಕರು ಜಯಗಳಿಸಿದರೆ, ಒಕ್ಕಲಿಗರು 11 ಮಂದಿ ಇದ್ದಾರೆ. ಒಟ್ಟಾರೆ ಮೂರು ಪಕ್ಷಗಳ ಜಾತಿವಾರು ಲೆಕ್ಕಾಚಾರ ಗಮನಿಸಿದರೆ ವೀರಶೈವ ಲಿಂಗಾಯಿತರು 58 ಮಂದಿ ಶಾಸಕರಿದ್ದು, ಒಕ್ಕಲಿಗರು 42 ಶಾಸಕರಿದ್ದಾರೆ. ಪರಿಶಿಷ್ಟ ಜಾತಿಯವರು ಮೂರು ಪಕ್ಷದಿಂದ 36 ಮಂದಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಜಾತಿವಾರು ಫಲಿತಾಂಶ ಈ ಕೆಳಕಂಡಂತಿದೆ.

jati--01

Facebook Comments

Sri Raghav

Admin