ಇಂದು ವಿಧಾನಸೌಧದ ಮುಂಭಾಗ ಕಂಡುಬಂದ ಈ ಅದ್ಭುತ ದೃಶ್ಯಗಳನ್ನು ಮಿಸ್ ಮಾಡಿಕೊಳ್ಳಬೇಡಿ

ಈ ಸುದ್ದಿಯನ್ನು ಶೇರ್ ಮಾಡಿ

DSC_0284

ಬೆಂಗಳೂರು. ಮೇ.23 : ಸಾವಿರಾರು ಸಂಖ್ಯೆಯ ಅಭಿಮಾನಿಗಳ ಹರ್ಷೋದ್ಘಾರ , ಮುಗಿಲು ಮುಟ್ಟಿದ ಜೈಕಾರದ ನಡುವೆ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅಧಿಕಾರ ಸ್ವೀಕರಿಸುವುದರೊಂದಿಗೆ ರಾಜ್ಯದಲ್ಲಿ ಇಂದಿನಿಂದ ಕುಮಾರಪರ್ವ ಆರಂಭವಾಯಿತು. ವಿಧಾನಸೌಧದ ಮುಂಭಾಗದಲ್ಲಿ 4.30ಕ್ಕೆ ಸರಿಯಾಗಿ ರಾಜ್ಯಪಾಲ ವಿ.ಆರ್‍ವಾಲಾ ಅವರು ನೂತನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಅಧಿಕಾರ ಗೌಪ್ಯತೆ ಬೋಧಿಸಿದರು. ಕುಮಾರಸ್ವಾಮಿಯವರು ದೇವರು ಮತ್ತು ಕರ್ನಾಟಕ ಜನತೆ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಉಪಮುಖ್ಯಮಂತ್ರಿಯಾಗಿ ಪರಮೇಶ್ವರ್ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

 

ಇನ್ನು ಇಂದು ನಡೆದ ಕುಮಾರಸ್ವಾಮಿ-ಪರಮೇಶ್ವರ್ ಪ್ರಮಾಣ ವಚನ ಸ್ವೀಕಾರ ಸಮಾರಂಭ ಬಿಜೆಪಿ ವಿರುದ್ಧದ ಶಕ್ತಿ ಪ್ರದರ್ಶನದ ವೇದಿಕೆಯಾಯಿತು. 2019ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ವಿರುದ್ಧ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿ ಕೇಂದ್ರದಲ್ಲಿ ಅಧಿಕಾರ ಹಿಡಿಯಬೇಕೆಂಬ ಏಕೈಕ ಗುರಿಯೊಂದಿಗೆ ತೃತೀಯ ರಂಗ ಹಾಗೂ ಯುಪಿಎ ಮುಖಂಡರು ಭಾಗವಹಿಸಿದ್ದರು.  ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮುಖ್ಯಮಂತ್ರಿಗಳಾದ ಅರವಿಂದ ಕೇಜ್ರಿವಾಲ್, ಚಂದ್ರಬಾಬು ನಾಯ್ಡು, ಮಮತಾ ಬ್ಯಾನರ್ಜಿ, ಪಿಣರಾಯ್ ವಿಜಯನ್, ಅಮರೇಂದರ್ ಸಿಂಗ್, ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ, ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಸಿಪಿಎಂ ಮುಖಂಡ ಸೀತಾರಾಮ್ ಯೆಚುರಿ, ಆರ್‍ಜೆಡಿಯ ತೇಜಸ್ವಿಯಾದವ್, ಅಜಿತ್ ಸಿಂಗ್, ಚಿತ್ರನಟ ಹಾಗೂ ರಾಜಕಾರಣಿಯಾಗಿರುವ ಕಮಲ ಹಾಸನ್ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

Kumaraswamy-Parameshwar--01

DSC_0168

DSC_0169

DSC_0208

DSC_0210

DSC_0280

DSC_0247

DSC_0222

DSC_0240

DSC_0219

DSC_0284

DSC_0291

DSC_0321

DSC_0332

DSC_0341

DSC_0367

DSC_0365

DSC_0357

DSC_0355

DSC_0349

DSC_0372

DSC_0374

DSC_0376

DSC_0397

DSC_0402

DSC_0427

DSC_0420

DSC_0415

DSC_0414

DSC_0406

DSC_0432

DSC_0436

DSC_0450

DSC_0455

DSC_0465

ANP_4375

ANP_4371

DSC_0469

DSC_0466

ANP_4423

ANP_4428

02 Vidhanasoudah--77

Vidhanasoudha--xxx

01

WhatsApp Image 2018-05-23 at 3.32.27 PM

WhatsApp Image 2018-05-23 at 3.28.24 PM

WhatsApp Image 2018-05-23 at 3.17.17 PM

WhatsApp Image 2018-05-23 at 3.32.24 PM

 

WhatsApp Image 2018-05-23 at 3.28.27 PM

ANP_4462

ANP_4468

ANP_4473

 

 

 

Facebook Comments

Sri Raghav

Admin