ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-05-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ಸಕಾಲದಲ್ಲಿ ಮೋಡಗಳು ಸಂತೋಷದಿಂದ ನವಿಲುಗಳನ್ನು ಕುಣಿಯುವಂತೆ ಮಾಡುತ್ತಾ ಮಳೆ ಸುರಿಸಲಿ. ಇದರಿಂದ ಭೂಮಿಯು ಒತ್ತಾಗಿ ಬೆಳೆದ ಹಸುರಿನಿಂದ ಮುಚ್ಚಿ ಸುಂದರವಾಗಿ ಕಾಣಿಸಲಿ. ಜನಗಳು ಕಷ್ಟಕಾರ್ಪಣ್ಯಗಲಿಲ್ಲದೆ, ಅಸೂಯೆ ಇಲ್ಲದೆ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ನೆಂಟರು ಗೆಳೆಯರೊಡನೆ ಆನಂದವಾಗಿ ಕಾಲ ಕಳೆಯಲಿ. – ನಾಗಾನಂದ 

Rashi

ಪಂಚಾಂಗ : 25.05.2018 ಶುಕ್ರವಾರ

ಸೂರ್ಯ ಉದಯ ಬೆ.05.53 / ಸೂರ್ಯ ಅಸ್ತ ಸಂ.06.40
ಚಂದ್ರ ಉದಯ ಸ.3.12 / ಚಂದ್ರ ಅಸ್ತ ರಾ.3.29
ಉತ್ತರಾಯಣ / ಗ್ರೀಷ್ಮ ಋತು / ಅಧಿಕ ಜ್ಯೇಷ್ಠ ಮಾಸ
ಶುಕ್ಲ ಪಕ್ಷ / ತಿಥಿ : ಏಕಾದಶಿ (ಸಾ.5.48)
ನಕ್ಷತ್ರ: ಹಸ್ತಾ (ರಾ.7.59) / ಯೋಗ: ಸಿದ್ಧಿ (ರಾ.7.36)
ಕರಣ: ವಣಿಜ್-ಭದ್ರರೆ (ಬೆ.6.00-ಸಾ.5.48)
ಮಳೆ ನಕ್ಷತ್ರ: ರೋಹಿಣಿ / ಪ್ರವೇಶ ಮ.2.21
ಮಾಸ: ವೃಷಭ / ತೇದಿ: 11

ರಾಶಿ ಭವಿಷ್ಯ  :  

ಮೇಷ -ಸ್ನೇಹಿತರಿಂದ ಬೆಂಬಲ ಸಿಗಲಿದೆ.
ವೃಷಭ-ನೀವು ಹಾನಿಯುಂಟು ಮಾಡಿದವರಲ್ಲಿ ಕ್ಷಮೆಯಾಚಿಸಬೇಕಿದೆ.
ಮಿಥುನ: ಕುಲದೇವರ ದರ್ಶನ ಪಡೆಯುವಿರಿ.
ಕರ್ಕ: ಸ್ನೇಹಿತರ ಮೇಲೆ ಅನಗತ್ಯ ಅಭಿಪ್ರಾಯ ಹೇರುವುರಿಂದ ಸಿಟ್ಟಿಗೆ ಗುರಿಯಗುವಿರಿ.
ಸಿಂಹ: ಹಣಕಾಸು ವೃದ್ಧಿ
ಕನ್ಯಾ: ವಾದಗಳಿಗೆ ಕಾರಣವಾಗುವ ಸಮಸ್ಯೆ ಗಳಿಂದ ದೂರವಿರಿ.
ತುಲಾ: ತಪ್ಪು ತಿಳುವಳಿಕೆ ಯಿಂದಾಗಿ ಸಂಬಂಧದಲ್ಲಿ ಬಿರುಕು.
ವೃಶ್ಚಿಕ: ನಿಮ್ಮನ್ನು ಶಾಂತವಾಗಿರಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ
ಧನುರ್: ನಿಮ್ಮ ಕಠೋರತೆಗೆ ಸಂಬಂಧ ಹಾಳಾಗಲಿದೆ.
ಕುಂಭ: ಕೆಲಸಕ್ಕೆ ಸಂಬಂಧಿಸಿದಂತೆ ಇಂದು ಶುಭ ದಿನ.
ಮಕರ: ತಕ್ಷಣ ಪರಿಹರಿಸಬೇಕಾದ ಸಮಸ್ಯೆ ಎದುರಾಗಲಿದೆ.
ಮೀನ: ಉದ್ಯಮಶೀಲ ಜನರ ಸಹಭಾಗಿತ್ವದಲ್ಲಿ ಉದ್ಯಮ ಪ್ರಾರಂಭಿಸಿ.

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin