ಏಕಕಾಲದಲ್ಲೇ ಇಬ್ಬರನ್ನು ಮದುವೆಯಾಗುತ್ತಿರುವ ಫುಟ್ಬಾಲ್ ದಂತಕಥೆ ರೊನಾಲ್ಡಿನೋ

ಈ ಸುದ್ದಿಯನ್ನು ಶೇರ್ ಮಾಡಿ

Footboll--01

ರಿದೊ-ಡಿ-ಜನೈರೊ,ಮೇ 25- ಬ್ರೆಜಿಲ್‍ನ ಫುಟ್ಬಾಲ್ ದಂತಕಥೆ ಕ್ರಿಸ್ಟಿಯನ್ನೋ ರೊನಾಲ್ಡಿನೋ ಈ ಮತ್ತೆ ಸುದ್ದಿಯ್ಲಲಿದ್ದಾರೆ. ಅವರು ಏಕಕಾಲದಲ್ಲೇ ಇಬ್ಬರು ಯುವತಿಯರನ್ನು ಮದುವೆಯಾಗಲು ಸಜ್ಜಾಗಿದ್ದಾರೆ ಎಂದು ವರದಿಯಾಗಿದೆ. ರೊನಾಲ್ಡಿನೋ ಆಗಷ್ಟ್  ನಲ್ಲಿ ತನ್ನ ಇಬ್ಬರು ಪ್ರಿಯತಮೆಯರಾದ ಪ್ರಿಸಿಲ್ಲಾ ಮತ್ತು ಬೀಟ್ರೆಜ್ ಸೌಜ್ ಅವರನ್ನು ವಿವಾಹವಾಗಲಿದ್ದಾರೆ.

38 ವರ್ಷದ ರೊನಾಲ್ಡಿನೋ ಈ ಇಬ್ಬರನ್ನೂ ಪ್ರೀತಿಸುತ್ತಿದ್ದು ಈಗ ಮದುವೆ ಬಂಧನದವರೆಗೂ ಬಂದಿದೆ ಪ್ರಿಸಿಲ್ಲಾ ಮತ್ತು ಬೀಟ್ರೆಜ್ ಅವರೊಂದಿಗೆ ಕಳೆದ ಡಿಸೆಂಬರ್‍ನಿಂದಲೂ ಅವರು ರಾಜಧಾನಿ ರಿಯೊ-ಡಿ-ಜನೈರೊದಲ್ಲಿ ವಾಸಿಸುತ್ತಿದ್ದರು ರಿಯೋದಲ್ಲಿ ನಡೆಯುವ ಖಾಸಗಿ ಕಾರ್ಯಕ್ರಮದಲ್ಲಿ ಫುಟ್ಬಾಲ್ ತಾರೆ ಈ ಇಬ್ಬರನ್ನು ಏಕಕಾಲದಲ್ಲಿ ವಿವಾಹವಾಗಲಿದ್ದಾರೆ. ಈ ಮೂಬರ ನಡುವೆ ಅನ್ಯೋನ್ಯತೆ ಬೆಸೆದಿದೆ ಅವರು ಮದುವೆಯಾಗಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Facebook Comments

Sri Raghav

Admin