ಹಾವು ಕಚ್ಚಿದ ಮಹಿಳೆಯಿಂದ ಸ್ತನಪಾನ : ತಾಯಿ-ಮಗು ಇಬ್ಬರೂ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Baby--01

ಮುಜಫರ್‍ನಗರ್, ಮೇ 25-ಹಾವು ಕಚ್ಚಿದ ಮಹಿಳೆಯೊಬ್ಬರು ಸ್ತನಪಾನ ಮಾಡಿಸಿದ ನಂತರ ಆಕೆಯೊಂದಿಗೆ ಮಗುವೂ ಮೃತಪಟ್ಟ ದುರಂತ ಘಟನೆ ಉತ್ತರಪ್ರದೇಶದ ಮುಜಫರ್‍ನಗರ್ ಜಿಲ್ಲೆಯ ಗ್ರಾಮವೊಂದರಲ್ಲಿ ಸಂಭವಿಸಿದೆ.ಮಂಡ್ಲಾ ಗ್ರಾಮದಲ್ಲಿ ನಿನ್ನೆ ರಾತ್ರಿ ಈ ಘಟನೆ ಸಂಭವಿಸಿದೆ ಎಂದು ಪೋಲೀಸರು ತಿಳಿಸಿದ್ದಾರೆ. ಮನೆಯಲ್ಲಿ ಮಲಗಿದ್ದ ಮಹಿಳೆಯೊಬ್ಬರಿಗೆ ಹಾವು ಕಚ್ಚಿತ್ತು. ಆದರೆ ಇದರ ಬಗ್ಗೆ ಅರಿವಿಲ್ಲದೆ ಆಕೆ ತನ್ನ ಒಂದೂವರೆ ವರ್ಷದ ಮಗುವಿಗೆ ಹಾಲುಣಿಸಿದರು. ತಾಯಿ ಮತ್ತು ಮಗು ತೀವ್ರ ಅಸ್ವಸ್ಥರಾದ ನಂತರ ಇಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರಿಸ್ಥಿತಿ ಹದಗೆಟ್ಟ ಮಗು ಅಸುನೀಗಿತು. ಅದಾದ ಬಳಿಕ ತಾಯಿಯೂ ಕೊನೆಯುಸಿರೆಳದಳು.

Facebook Comments

Sri Raghav

Admin