ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-05-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ಹೇ ಬ್ರಹ್ಮದೇವ, ಇತರ ಯಾವ ಪಾಪಫಲಗಳನ್ನಾದರೂ ನನ್ನ ಹಣೆಯಲ್ಲಿ ಬರೆ, ಸಹಿಸುತ್ತೇನೆ. ಆದರೆ ಅರಸಿಕ ಜನರಲ್ಲಿ ಕವಿತ್ವ ಶಕ್ತಿಯನ್ನು ಮತ್ತು ಅವರಿಗೆ ಓದಿ ಹೇಳುವ ಸಂದರ್ಭವನ್ನು ಮಾತ್ರ ನನ್ನ ಶಿರಸ್ಸಿನಲ್ಲಿ ಬರೆಯಬೇಡ, ಬರೆಯಬೇಡ, ಬರೆಯಬೇಡ..! -ಸಮಯೋಚಿತಪದ್ಯಮಾಲಿಕಾ

Rashi

ಪಂಚಾಂಗ : 26.05.2018 ಶನಿವಾರ

ಸೂರ್ಯ ಉದಯ ಬೆ.05.53 / ಸೂರ್ಯ ಅಸ್ತ ಸಂ.06.41
ಚಂದ್ರ ಉದಯ ಆಂ.04.02 / ಚಂದ್ರ ಅಸ್ತ ಸಂ.04.10
ವಿಲಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು /
ಅಧಿಕ ಜ್ಯೇಷ್ಠ ಮಾಸ / ಶುಕ್ಲ ಪಕ್ಷ / ತಿಥಿ : ದ್ವಾದಶಿ (ಸಾ.05.41)
ನಕ್ಷತ್ರ: ಚಿತ್ತಾ (ರಾ.08.36) / ಯೋಗ: ವ್ಯತೀಪಾತ (ಸಾ.06.30)
ಕರಣ: ಭವ-ಬಾಲವ (ಬೆ.05.41-ರಾ.05.41)
ಮಳೆ ನಕ್ಷತ್ರ: ರೋಹಿಣಿ / ಮಾಸ: ವೃಷಭ /ತೇದಿ: 12

ರಾಶಿ ಭವಿಷ್ಯ  :  

ಮೇಷ : ನಿಮ್ಮೊಂದಿಗೆ ಇಡೀ ಕುಟುಂಬವನ್ನು ಸಮಾಜ ಗುರುತಿಸಲಿದೆ, ಅನಿರೀಕ್ಷಿತ ಧನಾಗಮವಾಗಲಿದೆ
ವೃಷಭ : ಕೌಟುಂಬಿಕ ಜೀವನದಲ್ಲಿ ಅತಿಯಾದ ಎಚ್ಚರಿಕೆ ಅಗತ್ಯ, ತಾಳ್ಮೆಯಿಂದ ಇರುವುದು ಒಳ್ಳೆಯದು
ಮಿಥುನ: ಉದ್ಯೋಗಿಗಳಿಗೆ ಸಂಕಷ್ಟದ ದಿನ, ಅಪಾಯಕಾರಿ ವಸ್ತುಗಳಿಂದ ದೂರವಿರಿ
ಕಟಕ : ನಿಮಗೆ ತಿಳಿಯದಂತೆ ಯಾವುದೋ ಗೊಂದಲದಲ್ಲಿ ಸಿಕ್ಕಿಬೀಳುವ ಸಾಧ್ಯತೆಯಿದೆ
ಸಿಂಹ: ಪತ್ರಿಕಾ ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ
ಕನ್ಯಾ: ಅನಾವಶ್ಯಕ ಸಮಯ ವ್ಯರ್ಥ ಮಾಡದೆ ಸದುಪಯೋಗಪಡಿಸಿಕೊಳ್ಳಿ
ತುಲಾ: ಅನಾವಶ್ಯಕ ಖರ್ಚು ಮಾಡಬೇಡಿ, ಆರೋಗ್ಯದ ಬಗ್ಗೆ ಎಚ್ಚರ ಅಗತ್ಯ
ವೃಶ್ಚಿಕ: ಅಜೀರ್ಣದಿಂದ ಬಳಲುವ ಸಾಧ್ಯತೆ
ಧನುಸ್ಸು: ಕೆಲಸದ ನೈಪುಣ್ಯದಿಂದ ಜಯ ಸಾಧಿಸುವಿರಿ
ಮಕರ: ನಿಮ್ಮ ಕಾರ್ಯದಿಂದಾಗಿ ಕಂಪೆನಿ ಪ್ರಸಿದ್ಧಿ ಪಡೆಯಲಿದೆ
ಕುಂಭ: ಮಾನಸಿಕ ಉದ್ವೇಗದಿಂದ ಬಳಲುವಿರಿ
ಮೀನ: ಹೆಚ್ಚಿನ ಹಣದ ಅವಶ್ಯಕತೆ ಇರುತ್ತದೆ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin