ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-05-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ಯಾರು ಅಲ್ಪ ಸಂಪತ್ತಿನಿಂದ `ಇಷ್ಟೇ ಸಾಕು’ ಎಂದು ತೃಪ್ತಿ ಪಡುತ್ತಾನೆಯೋ ಅವನ ಸಂಪತ್ತನ್ನು ವಿಧಿಯೂ ಹೆಚ್ಚಿಸಲು ಸಹಾಯ ಮಾಡುವುದಿಲ್ಲ. ವಿಧಿಯು `ನನ್ನ ಕೆಲಸ ಮುಗಿಯಿತು, ಇವನು ತೃಪ್ತನಾಗಿದ್ದಾನೆ’ ಎಂದು ಸುಮ್ಮನಾಗುತ್ತಾನೆ. -ರಾಮಾಯಣ, ಅಯೋಧ್ಯಾ

Rashi

ಪಂಚಾಂಗ : 27.05.2018 ಭಾನುವಾರ

ಸೂರ್ಯ ಉದಯ ಬೆ.05.53 / ಸೂರ್ಯ ಅಸ್ತ ಸಂ.06.41
ಚಂದ್ರ ಉದಯ ಸಂ.04.53 / ಚಂದ್ರ ಅಸ್ತ ಸಂ.04.53
ವಿಲಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು
ಅಧಿಕ ಜ್ಯೇಷ್ಠ ಮಾಸ / ಶುಕ್ಲ ಪಕ್ಷ / ತಿಥಿ : ತ್ರಯೋದಶಿ (ಸಾ.05.58)
ನಕ್ಷತ್ರ: ಸ್ವಾತಿ (ರಾ.09.37) / ಯೋಗ: ವರೀಯಾನ್ (ಸಾ.05.44)
ಕರಣ: ಕೌಲವ-ತೈತಿಲ (ಬೆ.05.46-ಸಾ.05.58) / ಮಳೆ ನಕ್ಷತ್ರ: ರೋಹಿಣಿ
ಮಾಸ: ವೃಷಭ / ತೇದಿ: 13

ರಾಶಿ ಭವಿಷ್ಯ  :  

ಮೇಷ : ಅಪರೂಪದ ಘಟನೆಯೊಂದಕ್ಕೆ ಕಾರಣರಾಗುವಿರಿ, ವಿಶೇಷ ಅತಿಥಿಗಳ ಆಗಮನ
ವೃಷಭ : ವಿದ್ಯಾರ್ಥಿಗಳಿಗೆ ವಿದ್ಯಾಸಂಸ್ಥೆಯಿಂದ ದೂರ ಪ್ರಯಾಣ ಯೋಗ, ಮಹಿಳೆಯರಿಗೆ ಧನಹಾನಿ
ಮಿಥುನ: ಆರೋಗ್ಯದಲ್ಲಿ ಏರುಪೇರು ಉಂಟಾ ಗುವ ಸಾಧ್ಯತೆ, ಧ್ಯಾನದಲ್ಲಿ ತೊಡಗಿಸಿಕೊಳ್ಳಿ
ಕಟಕ : ಹಠದ ಸ್ವಭಾವ ಕೌಟುಂಬಿಕ ಕಲಹಗಳಿಗೆ ಕಾರಣವಾಗುತ್ತದೆ
ಸಿಂಹ: ನಿಮ್ಮೊಂದಿಗೆ ಎಲ್ಲಾ ಕೆಲಸಗಳಿಗೂ ಸಹೋದರರು ಸಹಕರಿಸುವ ದಿನ
ಕನ್ಯಾ: ಅತಿಯಾದ ಜಾಗರೂಕತೆ ಯಿಂದ ಕಾರ್ಯ ನಿರ್ವಹಿಸಿ
ತುಲಾ: ಮನೆಯಲ್ಲಿ ವಿಶೇಷ ಕಾರ್ಯಕ್ಕೆ ಸಿದ್ಧತೆ ನಡೆಯಲಿದೆ
ವೃಶ್ಚಿಕ: ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ
ಧನುಸ್ಸು: ಆರೋಗ್ಯದ ಬಗ್ಗೆ ಎಚ್ಚರದಿಂದಿರಿ
ಮಕರ: ದಿಢೀರ್ ದೂರ ಪ್ರಯಾಣ ಮಾಡುವ ಯೋಗವಿದೆ
ಕುಂಭ: ಮಾತನಾಡುವ ಮುನ್ನ ಎಚ್ಚರಿಕೆ ಅಗತ್ಯ
ಮೀನ: ನೀವು ಕೆಲಸ-ಕಾರ್ಯಗಳನ್ನು ಇತರರು ಶ್ಲಾಘಿಸುವರು, ದೂರ ಪ್ರಯಾಣ ಮಾಡದಿರಿ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin