ಕೆಆರ್‍ಎಸ್‍ಗೆ ಒಳ ಹರಿವು ಹೆಚ್ಚಳ : ರೈತರು ಮೊಗದಲ್ಲಿ ಹರ್ಷ

ಈ ಸುದ್ದಿಯನ್ನು ಶೇರ್ ಮಾಡಿ

KRS-Dam
ಮೈಸೂರು, ಮೇ 28- ಕೆಲವು ದಿನಗಳಿಂದ ಸತತ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಕೆಆರ್‍ಎಸ್‍ಗೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ. ಇಂದು ಬೆಳಗ್ಗೆ ಕೆಆರ್‍ಎಸ್ ಜಲಾಶಯಕ್ಕೆ 3,370 ಕ್ಯೂಸೆಕ್‍ನಷ್ಟು ನೀರು ಹರಿದುಬಂದಿದೆ. ಜಲಾಶಯದ ಪೂರ್ಣಮಟ್ಟ 124.80 ಅಡಿಗಳು, ಇಂದಿನ ಮಟ್ಟ 73.35 ಅಡಿ, ಹೊರ ಹರಿವು 348 ಕ್ಯೂಸೆಕ್. ಕೆರೆ-ಕಟ್ಟೆಗಳು ತುಂಬಿದ್ದು, ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಾವೇರಿ ಜಲಾನಯನ ಭಾಗದ ರೈತರು ನಿಟ್ಟುಸಿರುಬಿಟ್ಟಿದ್ದಾರೆ.

Facebook Comments

Sri Raghav

Admin