ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (30-05-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :   ಹಾವುಗಳು ಗಾಳಿಯನ್ನು ಕುಡಿಯುತ್ತವೆ. ಅವು ದುರ್ಬಲ ವಾಗಿಲ್ಲ. ಕಾಡಾನೆಗಳು ಒಣ ಹುಲ್ಲಿನಿಂದ ಬಲಯುತವಾಗಿ ಆಗುತ್ತವೆ. ಮುನಿಶ್ರೇಷ್ಠರು ಗೆಡ್ಡೆ-ಗೆಣಸುಗಳಿಂದಲೂ, ಹಣ್ಣು ಗಳಿಂದಲೂ ಕಾಲ ತಳ್ಳುತ್ತಾರೆ. ಪುರುಷನಿಗೆ ಸಂತೋಷವೇ ಮುಖ್ಯವಾದ ಕಾರಣ.  -ಪಂಚತಂತ್ರ, ಮಿತ್ರಸಂಪ್ರಾಪ್ತಿ

Rashi

ಪಂಚಾಂಗ : 30.05.2018 ಬುಧವಾರ

ಸೂರ್ಯ ಉದಯ ಬೆ.05.53 / ಸೂರ್ಯ ಅಸ್ತ ಸಂ.06.42
ಚಂದ್ರ ಉದಯ ರಾ.07.25 / ಚಂದ್ರ ಅಸ್ತ ಬೆ.06.22
ಉತ್ತರಾಯಣ / ಗ್ರೀಷ್ಮ ಋತು / ಅಧಿಕ ಜ್ಯೇಷ್ಠ ಮಾಸ / ಕೃಷ್ಣ ಪಕ್ಷ
ತಿಥಿ : ಪ್ರತಿಪತ್ (ರಾ.09.25) / ನಕ್ಷತ್ರ: ಜ್ಯೇಷ್ಠಾ (ರಾ.03.12) /
ಯೋಗ: ಸಿದ್ಧ (ಸಾ.07.27) / ಕರಣ: ಬಾಲವ-ಕೌಲವ (ಬೆ.08.34-ರಾ.09.25)
ಮಳೆ ನಕ್ಷತ್ರ: ರೋಹಿಣಿ ಮಾಸ: ವೃಷಭ / ತೇದಿ: 16

ರಾಶಿ ಭವಿಷ್ಯ  :  

ಮೇಷ : ನಿಮ್ಮ ಹಠದ ಸ್ವಭಾವ ಕೌಟುಂಬಿಕ ಕಲಹಕ್ಕೆ ಕಾರಣವಾಗುತ್ತದೆ, ಮಾತನಾಡುವಾಗ ಎಚ್ಚರವಿರಲಿ
ವೃಷಭ : ಉದ್ಯೋಗಿಗಳು ಅನಿವಾರ್ಯವಾಗಿ ಹೆಚ್ಚಿನ ಕೆಲಸ ಮಾಡಬೇಕಾಗಿ ಬರಬಹುದು
ಮಿಥುನ: ಹಿರಿಯರ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿವೆ
ಕಟಕ : ಹಲವು ದಿನಗಳ ಹಿಂದೆಯೇ ಪ್ರಾರಂಭಿಸಿದ್ದ ಕೆಲಸ ಮುಗಿಯಲಿವೆ
ಸಿಂಹ : ವಿದ್ಯಾರ್ಥಿಗಳಿಗೆ ವಿದ್ಯಾಸಂಸ್ಥೆಯಿಂದ ದೂರ ಪ್ರಯಾಣ ಯೋಗ
ಕನ್ಯಾ: ಉದ್ಯೋಗಿಗಳಿಗೆ ಬಡ್ತಿ ಸಿಗುವ ಸಾಧ್ಯತೆ, ಧನಲಾಭ
ತುಲಾ: ವಿಶೇಷ ಭಕ್ಷ್ಯ ಭೋಜನ ಮಾಡುವ ಯೋಗವಿದೆ
ವೃಶ್ಚಿಕ: ಶುಭ ಸಮಾಚಾರ ಕಿವಿಗೆ ಬೀಳಲಿದೆ. ಶೀಘ್ರದಲ್ಲಿ ಮಂಗಳ ಕಾರ್ಯಗಳು ನಡೆಯಲಿದೆ.
ಧನುಸ್ಸು: ವೃಥಾ ಧನಹಾನಿಯಾಗುವ ಸಾಧ್ಯತೆಯಿದೆ
ಮಕರ: ಹಿರಿಯರ ಮಾತನ್ನು ಸರಿಯಾಗಿ ಕೇಳಿ
ಕುಂಭ: ಕಳೆದುಕೊಂಡಿದ್ದ ನಿಮ್ಮ ವಸ್ತು ಸಿಗಲಿದೆ
ಮೀನ: ನಿಮ್ಮ ಕೆಲಸ ಸುಗಮವಾಗಿ ನಡೆಯಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin