ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (02-06-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :   ಜಲಮಯವಾಗಿರುವ ತೀರ್ಥಗಳಾಗಲೀ, ಮಣ್ಣು-ಕಲ್ಲುಗಳಿಂದ ನಿರ್ಮಿತವಾದ ದೇವರುಗಳಾಗಲೀ ಬಹಳ ಕಾಲವಾದ ಮೇಲೆ, ಮನುಷ್ಯನನ್ನು ಶುದ್ಧಿಗೊಳಿಸುತ್ತವೆ. ಆದರೆ, ಸಾಧುಗಳು ತಮ್ಮ ದರ್ಶನ ಮಾತ್ರದಿಂದಲೇ ಶುದ್ಧಿಗೊಳಿಸುವರು. -ಭಾಗವತ

Rashi

ಪಂಚಾಂಗ : 02.06.2018 ಶನಿವಾರ

ಸೂರ್ಯ ಉದಯ ಬೆ.05.53 / ಸೂರ್ಯ ಅಸ್ತ ಸಂ.06.43
ಚಂದ್ರ ಉದಯ ರಾ.09.51 / ಚಂದ್ರ ಅಸ್ತ ಬೆ.08.46
ವಿಲಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು
ಅಧಿಕ ಜ್ಯೇಷ್ಠ ಮಾಸ / ಕೃಷ್ಣ ಪಕ್ಷ / ತಿಥಿ : ಚತುರ್ಥಿ (ರಾ.04.18)
ನಕ್ಷತ್ರ: ಪೂರ್ವಾಷಾಢ (ಬೆ.08.51) / ಯೋಗ: ಶುಕ್ಲ (ರಾ.07.54)
ಕರಣ: ಭವ-ಬಾಲವ (ಮ.03.00-ರಾ.04.18) / ಮಳೆ ನಕ್ಷತ್ರ: ರೋಹಿಣಿ
ಮಾಸ: ವೃಷಭ / ತೇದಿ: 19

ದಿನದ ವಿಶೇಷ: ಸಂಕಷ್ಟಹರ ಚತುರ್ಥಿ, ಗಣಪತಿ ವ್ರತ

ರಾಶಿ ಭವಿಷ್ಯ  :  

ಮೇಷ : ಸಮಾಜ ಸೇವಕರಿಗೆ ಗೌರವ, ಬಿರುದು ದೊರೆ ಯಲಿವೆ, ಉದ್ಯೋಗಸ್ಥರಿಗೆ ವ್ಯಾಪಾರದಲ್ಲಿ ಲಾಭವಿದೆ
ವೃಷಭ : ಎಲ್ಲಾ ಕಾರ್ಯಗಳಲ್ಲೂ ಜಯ ಸಿಗುತ್ತದೆ
ಮಿಥುನ: ಸಮಸ್ಯೆಗಳು ಹಂತ ಹಂತವಾಗಿ ಬಗೆಹರಿಯು ತ್ತವೆ, ಆದಾಯ ಪ್ರಗತಿದಾಯಕವಾಗಿರುತ್ತದೆ
ಕಟಕ : ಸ್ಥಿರಾಸ್ತಿ ಮಾಡುವ ಯೋಗವಿರುತ್ತದೆ
ಸಿಂಹ: ನೌಕರರಿಗೆ ಸ್ಥಳ ಬದಲಾವಣೆಯಾಗಬಹುದು
ಕನ್ಯಾ: ಶುಭ ಕಾರ್ಯಗಳಿಗೆ ಹಣ ವ್ಯಯ ಮಾಡುವಿರಿ
ತುಲಾ: ದುರ್ಜನರ ಸಹವಾಸ ದಿಂದ ಹಣವ್ಯಯವಾಗಲಿದೆ
ವೃಶ್ಚಿಕ: ಆಧ್ಯಾತ್ಮಿಕ ವಿಷಯ ಗಳನ್ನು ಹೆಚ್ಚು ಹೆಚ್ಚಾಗಿ ತಿಳಿಯಲು ಪ್ರಯತ್ನಿಸುವಿರಿ
ಧನುಸ್ಸು: ಬಂಧುಗಳು ಮೋಸ ಮಾಡಬಹುದು, ಶರೀರ ದುರ್ಬಲವಾಗುವುದು
ಮಕರ: ಗೃಹಾಲಂಕಾರ ವಸ್ತುಗಳನ್ನು ಖರೀದಿಸುವಿರಿ
ಕುಂಭ: ಮಿತ್ರರೊಡನೆ ಕಲಹವಾಗಬಹುದು, ಅನಾವಶ್ಯಕ ಮಾತುಗಳಿಂದ ದೂರವಿರಿ
ಮೀನ: ಹೊರ ಊರಿನ ಪ್ರಯಾಣಗಳನ್ನು ಕಡಿಮೆ ಮಾಡಿ, ಪತಿ-ಪತ್ನಿಯರಲ್ಲಿ ಸಾಮರಸ್ಯವಿರುತ್ತದೆ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin