ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (08-06-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ರಾಜಲಕ್ಷ್ಮಿಯು ಕ್ರೂರನಾದವನನ್ನು ಕಂಡು ಬೇಸರಪಡುತ್ತಾಳೆ. ಮೆತ್ತನೆಯವನು ಸೋಲಬಹುದೆಂದು ಹೆದರಿ ಅವನಲ್ಲಿ ಬಹಳ ಕಾಲ ಇರುವುದಿಲ್ಲ. ಮೂರ್ಖನನ್ನು ದ್ವೇಷಿಸುತ್ತಾಳೆ. ಬಹಳ ವಿದ್ವಾಂಸರಲ್ಲಿಯೂ ಪ್ರೀತಿಯನ್ನೂ ತೋರುವುದಿಲ್ಲ. ಪರಾಕ್ರಮಿಗಳನ್ನು ಕಂಡು ಹೆದರುತ್ತಾಳೆ. ಹೇಡಿಗಳನ್ನು ಅಣಕಿಸುತ್ತಾಳೆ.ಪ್ರಚಾರವನ್ನು ಪಡೆದು ಪ್ರಗಲ್ಬೆಯಾದ ವೇಶ್ಯಾಸ್ತ್ರೀಯಂತೆ ರಾಜಲಕ್ಷ್ಮಿಯನ್ನು  ಇಟ್ಟುಕೊಳ್ಳುವುದು ಕಷ್ಟ. -ಮುದ್ರಾರಾಕ್ಷಸ, 3-5

Rashi

ಪಂಚಾಂಗ : 08.06.2018 ಶುಕ್ರವಾರ

ಸೂರ್ಯ ಉದಯ ಬೆ.05.53 / ಸೂರ್ಯ ಅಸ್ತ ಸಂ.06.45
ಚಂದ್ರ ಉದಯ ರಾ.2.04 / ಚಂದ್ರ ಅಸ್ತ ಬೆ.1.39
ವಿಲಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು
ಅಧಿಕ ಜ್ಯೇಷ್ಠ ಮಾಸ / ಕೃಷ್ಣ ಪಕ್ಷ / ತಿಥಿ : ನವಮಿ (ಮ.1.13)
ನಕ್ಷತ್ರ: ಉತ್ತರಾಬಾಧ್ರ (ರಾ.11.02) / ಯೋಗ: ಆಯುಷ್ಮಾನ್ (ರಾ.10.18)
ಕರಣ: ಗರಜೆ-ವಣಿಜ್ (ಮ.1.13-ರಾ.1.13) / ಮಳೆ ನಕ್ಷತ್ರ: ರೋಹಿಣಿ
ಮಾಸ: ವೃಷಭ / ತೇದಿ: 25


ರಾಶಿ ಭವಿಷ್ಯ  :  

ಮೇಷ: ಕೆಲಸ ನಿಮ್ಮಿತ್ತ ದೂರದ ಪ್ರಯಾಣ
ವೃಷಭ: ಉತ್ತಮ ವಿಚಾರಗಳನ್ನು ಗ್ರಹಿಸಿ,ಎಲ್ಲವನ್ನೂ ನಿರ್ವಹಿಸಲಿದ್ದೀರಿ.
ಮಿಥುನ: ಪ್ರೀತಿಪಾತ್ರರ ಜೊತೆ ವಾದ ಸಲ್ಲದು
ಸಿಂಹ: ತಪ್ಪು ತಿಳುವಳಿಕೆಯಿಂದ ಉತ್ತಮ ಸ್ನೇಹಿತರನ್ನು ಕಳೆದುಕೊಳ್ಳುವಿರಿ.
ಕಟಕ: ನಿಮ್ಮ ಪಾಲುದಾರರೊಂದಿಗೆ ಮನಸ್ತಾಪ.
ಕನ್ಯಾ: ವೈಯಕ್ತಿಕ ಸಮಸ್ಯೆ ಪರಿಹಾರಕ್ಕೆ ಒಬ್ಬ ಹಿರಿಯರಿಂದ ನೆರವು
ತುಲಾ: ನಿಮ್ಮ ಮಾತುಗಳು ಹಿಡಿತ ತಪ್ಪಿ ಕಚೇರಿಯಲ್ಲಿ ಕಿರಿಕಿರಿ.
ವೃಶ್ಚಿಕ: ಒಂದು ಪರಿಸ್ಥಿತಿ ಯಿಂದ ಪಲಾಯನ ಮಾಡಿ ದರೆ ಮತ್ತೊಂದು ಕೆಟ್ಟ ಪರಿಸ್ಥಿತಿ ಎದುರಿಸಬೇಕಾದಿತು.
ಧನುರ್:ಪ್ರಿಯತಮೆಗೆ ಉಡುಗೊರೆ ಕೊಳ್ಳುವರಿ
ಮಕರ: ಅವಾಸ್ತವಿಕ ಯೋಜನೆ ಹಣದ ಕೊರತೆಗೆ ಕಾರಣವಾಗಲಿದೆ.
ಕುಂಭ: ಕೆಲಸದಲ್ಲಿ , ಮನೆ ಯಲ್ಲಿ ಒತ್ತಡ ನಿಮ್ಮ ಸಹನೆಯನ್ನು ಪರೀಕ್ಷಿಸಲಿದೆ.
ಮೀನ: ನಿಮ್ಮ ಹಠಮಾರಿ ವರ್ತನೆ ಮನೆಯವರಲ್ಲಿ ನೋವುಂಟು ಮಾಡುತ್ತದೆ.

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin