ಸರಳ ಉಸಿರಾಟದ ಸಹಸ್ರ ಲಾಭಗಳು ಇಲ್ಲಿವೆ ನೋಡಿ

ಈ ಸುದ್ದಿಯನ್ನು ಶೇರ್ ಮಾಡಿ

breath-yoga-2
ನಾಡಿಶೋಧನಾ ಪ್ರಾಣಾಯಾಮ : ಸಂಧಿವಾತ (ಅರ್ಥೈಟಿಸ್), ಮಂಡಿ ನೋವು ಹಾಗೂ ಮಾಂಸಖಂಡಗಳ ದುರ್ಬಲತೆಯನ್ನುತಗ್ಗಿಸುತ್ತದೆ. ಮೂತ್ರಜನಕಾಂಗ, ಆಸಿಡಿಟಿ, ಅಲರ್ಜಿ ದೋಷಗಳು, ಆಸ್ತಮಾ, ಕೆಮ್ಮು, ಉಸಿರಾಟದ ತೊಂದರೆ ಇತ್ಯಾದಿ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
ಭ್ರಮರಿ ಪ್ರಾಣಾಯಾಮ : ಏಕಾಗ್ರತೆ, ನಿದ್ರೆ, ಧ್ವನಿಯನ್ನು ಸುಧಾರಿಸಿ, ಒತ್ತಡವನ್ನುಕಡಿಮೆ ಮಾಡುತ್ತದೆ.
ಕಪಾಲಬಾತಿ ಪ್ರಾಣಾಯಾಮ : ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ, ಅಲರ್ಜಿ, ಸಿನುಸೈಟ್ಸ್, ಹೃದಯ ಸಮಸ್ಯೆಗಳು, ಉಸಿರಾಟದ ದೋಷಗಳು, ತಲೆ ನೋವು, ಬೊಜ್ಜು, ಮಧುಮೇಹ, ವಾಯುಬಾಧೆ, ಹುಳಿ ತೇಗು ಹಾಗೂ ಮೂತ್ರ ವಿಸರ್ಜನೆ ತೊಂದರೆಗಳನ್ನು ತಡೆಗಟ್ಟುತ್ತದೆ.
brath-yoga

Facebook Comments

Sri Raghav

Admin