ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-06-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ದೇವರಿಲ್ಲವೆಂದು ವಾದಿಸುವುದು, ವೇದಗಳು ಪ್ರಮಾಣವಲ್ಲವೆನ್ನುವುದು, ದೇವತೆಗಳನ್ನು ಬೈಯ್ಯುವುದು, ಹಗೆತನ, ಪೆÇಳ್ಳು ಜಂಭ, ಅಭಿಮಾನ, ಸಿಟ್ಟು, ಕ್ರೂರತನ ಇವುಗಳನ್ನು ಬಿಡಬೇಕು. -ಮನುಸ್ಮೃತಿ

Rashi

ಪಂಚಾಂಗ : 09.06.2018 ಶನಿವಾರ

ಸೂರ್ಯ ಉದಯ ಬೆ.05.53 / ಸೂರ್ಯ ಅಸ್ತ ಸಂ.06.45
ಚಂದ್ರ ಉದಯ ರಾ.02.47 / ಚಂದ್ರ ಅಸ್ತ ಬೆ.02.29
ವಿಲಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು
ಅಧಿಕ ಜ್ಯೇಷ್ಠ ಮಾಸ / ಕೃಷ್ಣ ಪಕ್ಷ / ತಿಥಿ : ದಶಮಿ (ಮ.12.59)
ನಕ್ಷತ್ರ: ರೇವತಿ (ರಾ.11.10) / ಯೋಗ: ಸೌಭಾಗ್ಯ (ರಾ.08.51)
ಕರಣ: ಭದ್ರೆ-ಭವ (ಮ.12.59-ರಾ.12.33)
ಮಳೆ ನಕ್ಷತ್ರ: ರೋಹಿಣಿ / ಮಾಸ: ವೃಷಭ / ತೇದಿ: 26

ರಾಶಿ ಭವಿಷ್ಯ  :  

ಮೇಷ : ಮಕ್ಕಳ ಆರೋಗ್ಯದಲ್ಲಿ ಕಿರಿಕಿರಿ ಇರುತ್ತದೆ
ವೃಷಭ : ನಂಬಿದ ಜನರಿಂದ ಮೋಸ ಹೋಗುವಿರಿ
ಮಿಥುನ: ದಾನ-ಧರ್ಮಗಳನ್ನು ಹೇರಳವಾಗಿ ಮಾಡುವಿರಿ, ಹೊಸ ವಸ್ತು ಖರೀದಿಯ ಯೋಗ
ಕಟಕ : ನ್ಯಾಯಾಲಯದ ತೀರ್ಪಿಗಾಗಿ ತಿರುಗಾಡ ಬೇಕಾಗುತ್ತದೆ, ವಿದ್ಯಾರ್ಥಿಗಳಿಗೆ ಅನುಕೂಲಕರ ದಿನ
ಸಿಂಹ: ಹೆಚ್ಚಿನ ಆದಾಯಕ್ಕಾಗಿ ವಿದೇಶ ಪ್ರಯಾಣ ಮಾಡುವಿರಿ
ಕನ್ಯಾ: ಶುಭ ಕಾರ್ಯಕ್ಕೆ ಹಣ ಖರ್ಚು ಮಾಡುವಿರಿ
ತುಲಾ: ಬರಹಗಾರರು, ಮುದ್ರ ಕರು, ಪ್ರಕಾಶಕರಿಗೆ ಉತ್ತಮ ದಿನ
ವೃಶ್ಚಿಕ: ನಂಬಿದ ವ್ಯಕ್ತಿಗಳಿಂದ ಮೋಸ ಹೋಗುವಿರಿ
ಧನುಸ್ಸು: ಉನ್ನತ ಹುದ್ದೆಗೆ ಬಡ್ತಿ ಹೊಂದುವಿರಿ
ಮಕರ: ಆವಶ್ಯಕ ವಸ್ತುಗಳ ಖರೀದಿಯಿಂದ ಮನಸ್ಸಿಗೆ ಸಂತೋಷವಾಗುವುದು, ಉತ್ತಮ ದಿನ
ಕುಂಭ: ಹೊಸ ಉದ್ಯೋಗಕ್ಕೆ ಪ್ರಯತ್ನಿಸುವಿರಿ. ಸ್ಥಿರಾಸ್ತಿ ನಿಮ್ಮ ಕೈಬಿಟ್ಟು ಹೋಗುವ ಸಂದರ್ಭಗಳಿವೆ
ಮೀನ: ಸ್ನೇಹಿತರಿಂದ ಲಾಭವಿದೆ. ಸಾಲಕ್ಕಾಗಿ ಪ್ರಯತ್ನ ಮಾಡುವಿರಿ. ವೃತ್ತಿಯಲ್ಲಿ ಜಯ ಸಿಗಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin